ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗುರುವಾರ ನಾಮಪತ್ರ ಸಲ್ಲಿಸಿದರು. ಅವರ ಒಟ್ಟು ಆಸ್ತಿ ₹9.11 ಕೋಟಿ.

₹7.29 ಕೋಟಿ ಚರಾಸ್ತಿ, ₹1.82 ಕೋಟಿ ಸ್ಥಿರಾಸ್ತಿ ಇದೆ. ಅವರ ಬಳಿ ₹4.87 ಲಕ್ಷ ನಗದು, ₹6.24 ಲಕ್ಷ ಮೌಲ್ಯದ ಚಿನ್ನಾಭರಣ ಇವೆ. 2018-19ರಲ್ಲಿ ಅವರಿಗೆ ₹32.90 ಲಕ್ಷ ವಾರ್ಷಿಕ ಆದಾಯವಿತ್ತು. 2022–23ರಲ್ಲಿ ಅದು ₹1.64 ಕೋಟಿಗೆ ಏರಿಕೆಯಾಗಿದೆ. ₹1.57 ಕೋಟಿ ಸಾಲ ಮಾಡಿದ್ದಾರೆ. ಇವರ ತಂದೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಂದ ₹1.47 ಕೋಟಿ ಹಾಗೂ ತಾಯಿ ಎಸ್.ಎಸ್.ಜಾರಕಿಹೊಳಿ ಅವರಿಂದ ₹10.25 ಲಕ್ಷ ಕೈಗಡ ಸಾಲ ಪಡೆದಿದ್ದಾಗಿ ತಿಳಿಸಿದ್ದಾರೆ. ಅವರ ಬಳಿ ಯಾವುದೇ ವಾಹನ ಇಲ್ಲ. ಅಪರಾಧ ಪ್ರಕರಣಗಳೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.