ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಜಾ ಮತ 2018

ADVERTISEMENT

ಹೊಸಕೋಟೆ: ಕಾಂಗ್ರೆಸ್‌, ಬಿಜೆಪಿ ರೋಡ್ ಷೋ

ಮಧ್ಯಾಹ್ನ 11ಕ್ಕೆ ಗಂಗಮ್ಮನ ಗುಡಿ ರಸ್ತೆಯಿಂದ ಹೊರಟ ಬಿಜೆಪಿ ಮೆರವಣಿಗೆಗೆ ಕೇಂದ್ರ ಸಚಿವ ಅರ್ಜುನ್ ರಾಮ್ ಪಾಲ್ ಮೆಗ್ವಾಲ್ ಸಾಥ್ ನೀಡಿದರು. ಅವರು ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ’ ಎಂದರು.
Last Updated 1 ಡಿಸೆಂಬರ್ 2019, 13:41 IST
ಹೊಸಕೋಟೆ: ಕಾಂಗ್ರೆಸ್‌, ಬಿಜೆಪಿ ರೋಡ್ ಷೋ

ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಕನಿಷ್ಠ ವೇತನ ಕನ್ನಡಿಯೊಳಗಿನ ಗಂಟೇ?

ರಾಜಧಾನಿ ಸೇರಿದಂತೆ ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ರಾಮನಗರ, ದಾವಣಗೆರೆ, ತುಮಕೂರು, ಕೋಲಾರ, ಹಾಸನ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಚದುರಿ ಹೋಗಿರುವ ಸುಮಾರು ಏಳು ಲಕ್ಷಕ್ಕೂ ಹೆಚ್ಚಿನ ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರಿಗೆ ಕನಿಷ್ಠ ವೇತನ ಎಂಬುದು ಇಂದಿಗೂ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ.
Last Updated 15 ಏಪ್ರಿಲ್ 2019, 5:23 IST
ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಕನಿಷ್ಠ ವೇತನ ಕನ್ನಡಿಯೊಳಗಿನ ಗಂಟೇ?

ವ್ಯವಸ್ಥೆಯನ್ನೇ ಬದಲಿಸಬಲ್ಲದು ಹೊಸ ದಲಿತ ತಲೆಮಾರು!

ದಲಿತರ ವಿರುದ್ಧ ದೌರ್ಜನ್ಯದ ಮನೋರೋಗಕ್ಕೆ ಇದೆ ರಾಜಕೀಯ ಪಕ್ಷಗಳ ಪೋಷಣೆ; ಕಾಯ್ದೆ ಬಲಪಡಿಸುವುದೊಂದೇ ಪ್ರಬಲ ಚಿಕಿತ್ಸೆ
Last Updated 14 ಏಪ್ರಿಲ್ 2019, 8:58 IST
ವ್ಯವಸ್ಥೆಯನ್ನೇ ಬದಲಿಸಬಲ್ಲದು ಹೊಸ ದಲಿತ ತಲೆಮಾರು!

ಅಂಬೇಡ್ಕರ್ ತಾತ್ವಿಕತೆ ಮತ್ತು ದಲಿತರ ಆತಂಕಗಳು

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿ.ಆರ್‌. ಅಂಬೇಡ್ಕರ್‌ ಅವರ 127ನೇ ಜಯಂತಿಗೆ ವಿಶೇಷ ಮಹತ್ವವಿದೆ. ಎಸ್‍.ಸಿ-ಎಸ್‍.ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ದಲಿತರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ, ಅಂಬೇಡ್ಕರ್ ಜಯಂತಿಯನ್ನು ನೆಪವಾಗಿರಿಸಿಕೊಂಡು ‘ಪ್ರಜಾವಾಣಿ’ ಕೇಳಿದ ಮೂರು ಪ್ರಶ್ನೆಗಳಿಗೆ ದಲಿತ ಸಮುದಾಯದ ಮೂವರು ಜನಪ್ರತಿನಿಧಿಗಳು ಹಾಗೂ ಒಬ್ಬ ಕವಿ ನೀಡಿರುವ ಉತ್ತರಗಳು ಇಲ್ಲಿವೆ:
Last Updated 14 ಏಪ್ರಿಲ್ 2019, 8:53 IST
ಅಂಬೇಡ್ಕರ್ ತಾತ್ವಿಕತೆ ಮತ್ತು ದಲಿತರ ಆತಂಕಗಳು

ಮುಸ್ಲಿಂ ಮತರಾಜಕಾರಣ: ಕಾಂಗ್ರೆಸ್ ಕೊಟ್ಟಿದ್ದೆಷ್ಟು? ಪಡೆದಿದ್ದೆಷ್ಟು?

ಕರ್ನಾಟಕದ ಮಟ್ಟಿಗೆ ಮುಸ್ಲಿಂ ಮತಗಳ ಮೇಲೆ ಕಾಂಗ್ರೆಸ್ಸ್‌ನ ಏಕಸ್ವಾಮ್ಯ ಹಿಡಿತ. ಮುಸ್ಲಿಂ ಮತಗಳ ಬುಟ್ಟಿಗೆ ಬೇರೆ ಯಾರೂ ಕೈ ಹಾಕುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಜೆಡಿಎಸ್‌ ಬಿಜೆಪಿಯ ಜೊತೆಗೆ ಹೋಗುವ ಪಕ್ಷ ಎಂದು ಪ್ರಚಾರ ಮಾಡುವುದಷ್ಟೇ ಅಲ್ಲ, ಎಸ್‌ಡಿಪಿಐನಂತಹ ಸಣ್ಣ ಗುಂಪನ್ನು ಕಾಂಗ್ರೆಸ್ ಗಂಭೀರವಾಗಿಯೇ ಪರಿಗಣಿಸುತ್ತದೆ.
Last Updated 18 ಫೆಬ್ರುವರಿ 2019, 5:31 IST
ಮುಸ್ಲಿಂ ಮತರಾಜಕಾರಣ: ಕಾಂಗ್ರೆಸ್ ಕೊಟ್ಟಿದ್ದೆಷ್ಟು? ಪಡೆದಿದ್ದೆಷ್ಟು?

ಡಿಕೆಶಿ ಮೇಲೆ ಮುನಿಸು; ಧರ್ಮದ ವಿಚಾರದಲ್ಲಿ ಜಾಣ ಮೌನ

ಬಳ್ಳಾರಿ ಕಡೆ ಸುಳಿಯದ ಎಂ.ಬಿ. ಪಾಟೀಲ್‌, ವಿನಯ್‌ ಕುಲಕರ್ಣಿ
Last Updated 26 ಅಕ್ಟೋಬರ್ 2018, 19:58 IST
ಡಿಕೆಶಿ ಮೇಲೆ ಮುನಿಸು; ಧರ್ಮದ ವಿಚಾರದಲ್ಲಿ ಜಾಣ ಮೌನ

ತೆಲಂಗಾಣ ವಿಧಾನಸಭೆ ಚುನಾವಣೆ: ಕೆಸಿಆರ್‌ ಪ್ರಚಾರ ಭರಾಟೆ, ಸೀಟು ಹಂಚಿಕೆ ತಂಟೆ

ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರ ಮತ್ತು ಇತರ ಸಿದ್ಧತೆಯ ವಿಚಾರದಲ್ಲಿ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್‌ಎಸ್‌) ಇತರ ಪಕ್ಷಗಳಿಗಿಂತ ಬಹಳ ಮುಂದಕ್ಕೆ ಸಾಗಿದೆ. ಒಟ್ಟು 119 ಕ್ಷೇತ್ರಗಳಲ್ಲಿ ಡಿಸೆಂಬರ್‌ 7ರಂದು ನಡೆಯಲಿರುವ ಚುನಾವಣೆಗೆ 112 ಅಭ್ಯರ್ಥಿಗಳ ಪಟ್ಟಿಯನ್ನು ಕೆಸಿಆರ್‌ ಈಗಾಗಲೇ ಬಿಡುಗಡೆ ಮಾಡಿದ್ದಾರೆ.
Last Updated 26 ಅಕ್ಟೋಬರ್ 2018, 16:50 IST
fallback
ADVERTISEMENT

ಛತ್ತೀಸಗಡ ರಾಜಕಾರಣ: ಯಾರಿಗೆ ಮುಳುವು ಜೋಗಿ ಮೈತ್ರಿಯ ಮಾಯೆ?

ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ತೀರಾ ನಿಕಟ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಛತ್ತೀಸಗಡದ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಛತ್ತೀಸಗಡ (ಜೆ) ಪಕ್ಷವು ಹೊಸ ಆಯಾಮವೊಂದನ್ನು ಸೇರಿಸಿದೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಕಾಂಗ್ರೆಸ್‌ಗೆ ಕೈಕೊಟ್ಟು ಜೋಗಿ ಜತೆಗೆ ಕೈಜೋಡಿಸಿರುವುದು ಛತ್ತೀಸಗಡ ಚುನಾವಣಾ ಹೋರಾಟವನ್ನು ಕೌತುಕಮಯವಾಗಿಸಿದೆ.
Last Updated 22 ಅಕ್ಟೋಬರ್ 2018, 19:15 IST
ಛತ್ತೀಸಗಡ ರಾಜಕಾರಣ: ಯಾರಿಗೆ ಮುಳುವು ಜೋಗಿ ಮೈತ್ರಿಯ ಮಾಯೆ?

ರಾಜಸ್ಥಾನ ರಾಜಕೀಯ: ಜಾತಿಗಳ ನಿಷ್ಠೆ ಬದಲು; ಪಕ್ಷಗಳಿಗೆ ಪರ್ಯಾಯ ಗೆಲುವು

ಭಾರತದ ಹೆಚ್ಚಿನ ರಾಜ್ಯಗಳ ಹಾಗೆಯೇ ರಾಜಸ್ಥಾನದ ರಾಜಕಾರಣದಲ್ಲಿಯೂ ಜಾತಿ ಲೆಕ್ಕಾಚಾರವೇ ಮುಖ್ಯವಾದುದು. ಈ ರಾಜ್ಯದಲ್ಲಿ 1993ರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿವೆ. ಪ್ರತಿ ಚುನಾವಣೆಯಲ್ಲಿಯೂ ಕೆಲವು ಜಾತಿಗಳ ನಿಷ್ಠೆ ಬದಲಾವಣೆ ಈ ಪರ್ಯಾಯ ಗೆಲುವಿನ ಹಿಂದೆ ಕೆಲಸ ಮಾಡಿದೆ.
Last Updated 21 ಅಕ್ಟೋಬರ್ 2018, 19:45 IST
ರಾಜಸ್ಥಾನ ರಾಜಕೀಯ: ಜಾತಿಗಳ ನಿಷ್ಠೆ ಬದಲು; ಪಕ್ಷಗಳಿಗೆ ಪರ್ಯಾಯ ಗೆಲುವು

‘ಸಿ.ಎಂ. ಕುರ್ಚಿ ಸಾಕು ಎಂಬ ಸ್ಥಿತಿಯಲ್ಲಿ ಕುಮಾರಸ್ವಾಮಿ’

‘ರೈತರ ಎಲ್ಲ ಬಗೆಯ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ, ಈಗ ಮೀನಮೇಷ ಎಣಿಸುತ್ತಿದ್ದಾರೆ. ಸಾಲ ಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ವೃಥಾ ಕಸರತ್ತು ನಡೆಯುತ್ತಿದ್ದು, ಇದನ್ನು ನೋಡಿ ರಾಜ್ಯದ ಜನರು ಬೇಸತ್ತಿದ್ದಾರೆ. 6 ತಿಂಗಳ ನಂತರ ಮುಖ್ಯಮಂತ್ರಿ ಕುರ್ಚಿಯೇ ಸಾಕು ಎಂಬಮಾತು ಕುಮಾರಸ್ವಾಮಿ ತುಟಿ ಅಂಚಿನಲ್ಲಿದೆ’
Last Updated 18 ಜೂನ್ 2018, 17:34 IST
‘ಸಿ.ಎಂ. ಕುರ್ಚಿ ಸಾಕು ಎಂಬ ಸ್ಥಿತಿಯಲ್ಲಿ ಕುಮಾರಸ್ವಾಮಿ’
ADVERTISEMENT
ADVERTISEMENT
ADVERTISEMENT