ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಮತ ಮೆಲುಕು

ADVERTISEMENT

ಬಸವ ಭೂಮಿಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ

ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಬಿಜೆಪಿ, ಜನತಾದಳಕ್ಕೂ ಮನ್ನಣೆ
Last Updated 17 ಏಪ್ರಿಲ್ 2023, 7:51 IST
ಬಸವ ಭೂಮಿಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ

ಯಾದಗಿರಿ: ಆರು ದಶಕಗಳ ಚುನಾವಣೆ ಮೆಲುಕು

ಕೆಲವೇ ಸಮುದಾಯಕ್ಕೆ ಸೀಮಿತವಾದ ರಾಜಕಾರಣ, 14 ಚುನಾವಣೆಗಳನ್ನು ಕಂಡ ಕ್ಷೇತ್ರಗಳು
Last Updated 17 ಏಪ್ರಿಲ್ 2023, 6:42 IST
ಯಾದಗಿರಿ: ಆರು ದಶಕಗಳ ಚುನಾವಣೆ ಮೆಲುಕು

ಕಲಬುರಗಿ | ‘ಸೋತು’ ಗೆದ್ದ ಪ್ರಭಾವಿಗಳ ಪುತ್ರರು

ರಾಜಕೀಯದಲ್ಲಿ ತಮ್ಮ ಮಕ್ಕಳಿಗೂ ರಾಜಕಾರಣದ ಪಟ್ಟುಗಳನ್ನು ಪರಿಚಯಿಸಿ ಭದ್ರವಾದ ರಾಜಕೀಯ ಬುನಾದಿ ಹಾಕಿಕೊಡಬೇಕು ಎಂಬ ಪ್ರಭಾವಿ ಮುಖಂಡರ ಲೆಕ್ಕಾಚಾರವನ್ನು ಮತದಾರರು ತಲೆ ಕೆಳಗಾಗುವಂತೆ ಮಾಡಿ, ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿ ಅವರ ಪುತ್ರರಿಗೆ ಸೋಲಿನ ಕಹಿ ಉಣಿಸಿದ್ದಾರೆ.
Last Updated 4 ಏಪ್ರಿಲ್ 2023, 6:19 IST
ಕಲಬುರಗಿ | ‘ಸೋತು’ ಗೆದ್ದ ಪ್ರಭಾವಿಗಳ ಪುತ್ರರು

ಸೆಲೆಬ್ರಿಟಿ ಮಾತು| ಮತದಾನ ಆಲಸ್ಯ ಬೇಡ- ಅದ್ವಿತಿ ಶೆಟ್ಟಿ

ನಮ್ಮ ಆಡಳಿತಗಾರರನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವಿ ರುವುದು ಪ್ರಜಾಪ್ರಭುತ್ವದಲ್ಲಿ ಮಾತ್ರ
Last Updated 1 ಏಪ್ರಿಲ್ 2023, 18:50 IST
ಸೆಲೆಬ್ರಿಟಿ ಮಾತು| ಮತದಾನ ಆಲಸ್ಯ ಬೇಡ- ಅದ್ವಿತಿ ಶೆಟ್ಟಿ

ಮತ ಮೆಲುಕು

ಸಿಪಿಎಂನ ಸೋಮನಾಥ ಚಟರ್ಜಿ ಸತತ ಹತ್ತು ಬಾರಿ ಲೋಕಸಭೆಗೆ ಆಯ್ಕೆಯಾದ ಹೆಗ್ಗಳಿಕೆ ಹೊಂದಿರುವ ಏಕೈಕ ಸಂಸದ. 1971ರಲ್ಲಿ ಚಟರ್ಜಿ ಮೊದಲ ಬಾರಿ ಸಂಸತ್‌ಗೆ ಆಯ್ಕೆಯಾದರು. ಸಂಸತ್ತಿನಲ್ಲಿ ಅವರ ಅನುಭವ 38 ವರ್ಷಗಳು. 2004ರಿಂದ ಒಂದು ಅವಧಿಗೆ ಅವರು ಲೋಕಸಭಾಧ್ಯಕ್ಷರಾಗಿಯೂ ಕಾರ್ಯನಿರ್ಹಿಸಿದ್ದಾರೆ.
Last Updated 18 ಏಪ್ರಿಲ್ 2014, 20:03 IST
fallback

ವಾಜಪೇಯಿ ಸಂಸತ್ತಿನ ಒಟ್ಟು ಅನುಭವ 40 ವರ್ಷ

ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಹತ್ತು ಬಾರಿ ಸಂಸತ್ತಿಗೆ ಆಯ್ಕೆಯಾದ ಹಿರಿಮೆ ಹೊಂದಿದ್ದಾರೆ. 1957ರಲ್ಲಿ ಎರಡನೇ ಲೋಕಸಭೆಗೆ ವಾಜಪೇಯಿ ಮೊದಲ ಬಾರಿ ಆಯ್ಕೆಯಾಗಿದ್ದರು. 1962, 1984 ಮತ್ತು 1989ರ ಲೋಕಸಭೆ ಅವಧಿ ಹೊರತುಪಡಿಸಿ 2009ರ ವರೆಗೆ ಅವರು ಸಂಸತ್ತಿನ ಸದಸ್ಯರಾಗಿದ್ದರು. ಅವರ ಸಂಸತ್ತಿನ ಒಟ್ಟು ಅನುಭವ 40 ವರ್ಷಗಳು.
Last Updated 17 ಏಪ್ರಿಲ್ 2014, 19:30 IST
fallback

ಮತ ಮೆಲುಕು

ಎಂಟನೇ ಲೋಕಸಭೆಗೆ 1984ರಲ್ಲಿ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತದಾನ ದಾಖಲಾಗಿದೆ. ಆ ಚುನಾವಣೆಯಲ್ಲಿ ಶೇ 63.56ರಷ್ಟು ಮತದಾನವಾಗಿತ್ತು.ಆ ಚುನಾವಣೆಯಲ್ಲಿ ಮಹಿಳೆಯರ ಮತ ಪ್ರಮಾಣವೂ ಅತಿ ಹೆಚ್ಚು ಅಂದರೆ ಶೇ.58.60ರಷ್ಟು ದಾಖಲಾಗಿತ್ತು.
Last Updated 16 ಏಪ್ರಿಲ್ 2014, 19:30 IST
fallback
ADVERTISEMENT

ಮತ ಮೆಲುಕು

1952ರಲ್ಲಿ ನಡೆದ ಮೊದಲನೇ ಮತ್ತು 1957ರಲ್ಲಿ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಗಳಲ್ಲಿ ಕ್ರಮವಾಗಿ ಶೇ 61.2 ಮತ್ತು ಶೇ 62.2 ಮತ ಚಲಾವಣೆ ಆಗಿತ್ತು. ಈ ಎರಡೂ ಚುನಾವಣೆಗಳಲ್ಲಿ ಚಲಾವಣೆಯಾದ ಮತ ಪ್ರಮಾಣದಲ್ಲಿ ಪುರುಷ ಮತ್ತು ಮಹಿಳೆಯರ ಮತಗಳೆಷ್ಟು ಎಂಬ ಅಂಕಿ ಅಂಶ ಲಭ್ಯ ಇಲ್ಲ.
Last Updated 14 ಏಪ್ರಿಲ್ 2014, 19:30 IST
fallback

ಸೋಮವಾರ 14ನೇ ಏಪ್ರಿಲ್‌ 2014

2004ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌, ಅವರ ಪುತ್ರ ಅಖಿಲೇಶ್‌, ಸಿಪಿಎಂನ ಸೋಮನಾಥ ಚಟರ್ಜಿ, ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ, ಶಿವರಾಜ್‌ ಸಿಂಗ್‌ ಚೌಹಾಣ್‌, ಎನ್‌ಸಿಪಿಯ ಶರದ್‌ ಪವಾರ್‌ ಮತ್ತು ಎಲ್‌ಜೆಪಿಯ ರಾಮ್‌ ವಿಲಾಸ್ ಪಾಸ್ವಾನ್‌ ಎರಡು ಲಕ್ಷಕ್ಕೂ ಅಧಿಕ ಅಂತರದಿಂದ ಗೆದ್ದಿದ್ದರು.
Last Updated 13 ಏಪ್ರಿಲ್ 2014, 19:30 IST
fallback

ಸಾರ್ವತ್ರಿಕ ಚುನಾವಣೆಯಲ್ಲಿ

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 58ರಷ್ಟು ಮತದಾನವಾಗಿತ್ತು. ನಾಗಾಲ್ಯಾಂಡ್‌ನಲ್ಲಿ ಅತಿ ಹೆಚ್ಚು ಅಂದರೆ ಶೇ 89.99ರಷ್ಟು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿ ಕಡಿಮೆ ಅಂದರೆ ಶೇ 39.68 ಮತದಾನವಾಗಿತ್ತು. ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಸ್ವಲ್ಪ ಹೆಚ್ಚು ಅಂದರೆ ಶೇ 58.81ರಷ್ಟು ಮತ ಚಲಾವಣೆ ಆಗಿತ್ತು.
Last Updated 12 ಏಪ್ರಿಲ್ 2014, 19:30 IST
fallback
ADVERTISEMENT
ADVERTISEMENT
ADVERTISEMENT