ಬೆಂಗಳೂರು:‘ಕೆಜಿಎಫ್’ ಚಿತ್ರಕ್ಕಾಗಿ ಎರಡು ವರ್ಷದಿಂದ ನಟ ಯಶ್ ಅವರೊಂದಿಗಿದ್ದ ಗಡ್ಡಕ್ಕೆ ಶನಿವಾರ ಕೊನೆಗೂ ಮುಕ್ತಿ ಸಿಕ್ಕಿದೆ.

ಮುಂಬರುವ ‘ಮೈ ನೇಮ್ ಈಸ್ ಕಿರಾತಕ’ಚಿತ್ರಕ್ಕಾಗಿ ಗಡ್ಡ ತೆಗೆಸಿಕೊಳ್ಳುತ್ತಿರುವ ವಿಡಿಯೊವನ್ನು ಯಶ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಯಶ್‌ಗೆ ಪತ್ನಿ ರಾಧಿಕಾ ಪಂಡಿತ್ ಹಾಗೂ ‘ಕಿರಾತಕ’ ಚಿತ್ರ ತಂಡ ಸಾಥ್ ನೀಡಿದ್ದಾರೆ.

ಎರಡು ವರ್ಷದಿಂದ ನನ್ನ ಜತೆಗಿದ್ದ ಗಡ್ಡವನ್ನು ತೆಗೆಸಿಕೊಳ್ಳಲು ಬೇಸರವಾಗುತ್ತಿದೆ. ಆದರೆ ಬೇರೆ ಅವರಿಗೆಲ್ಲ ಖುಷಿ ಸಂಗತಿ ಎಂದು ಯಶ್ ಹೇಳಿದ್ದಾರೆ.

ಯಶ್ ಅವರ ಹೊಸ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.