ಬೆಂಗಳೂರು: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನ ಹಾಗೂ ಆಲಿಯಾ ಭಟ್ ಪ್ರಧಾನ ಭೂಮಿಕೆಯಲ್ಲಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕ ಮನ್ನಣೆ ಗಳಿಸಿದೆ.

ಇಂಗ್ಲಿಷೇತರ ಭಾಷಾ ವಿಭಾಗದ ಚಿತ್ರಗಳ ಪೈಕಿ, ಆಲಿಯಾ ಭಟ್ ಸಿನಿಮಾ ಜಾಗತಿಕವಾಗಿ ನಂಬರ್ 1 ಸ್ಥಾನ ಪಡೆದುಕೊಂಡಿದೆ.

ಜತೆಗೆ 25 ರಾಷ್ಟ್ರಗಳಲ್ಲಿ ಟಾಪ್ 10 ಪಟ್ಟಿಯಲ್ಲಿ ಟ್ರೆಂಡ್ ಆಗಿದ್ದು, ಗರಿಷ್ಠ ವೀಕ್ಷಣೆ ಪಡೆದುಕೊಂಡಿದೆ.

ಈ ಕುರಿತು ನೆಟ್‌ಫ್ಲಿಕ್ಸ್ ಇಂಡಿಯಾ ಟ್ವೀಟ್ ಮಾಡಿದ್ದು, ಬಾಲಿವುಡ್ ಸಿನಿಮಾ ಜಾಗತಿಕವಾಗಿ ಭಾಷೆಗಳನ್ನು ಮೀರಿ ಟಾಪ್ ಸ್ಥಾನದಲ್ಲಿದೆ ಎಂದು ಹೇಳಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಬೀಸ್ಟ್ ಸಿನಿಮಾ: ಕನ್ನಡ ಸೇರಿ ಐದೂ ಭಾಷೆಗಳಲ್ಲಿ ಲಭ್ಯ

ಏಪ್ರಿಲ್ 26ರಂದು ‘ಗಂಗೂಬಾಯಿ ಕಾಠಿಯಾವಾಡಿ‘ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದಲೂ ಟ್ರೆಂಡ್ ಮುಂದುವರಿದಿದ್ದು, ಈವರೆಗೆ 13,810,000 ಗಂಟೆಗಳ ವೀಕ್ಷಣೆಯೊಂದಿಗೆ ಜಾಗತಿಕವಾಗಿ ಟಾಪ್‌ನಲ್ಲಿದೆ.

ಶಾರುಖ್ ಖಾನ್ ನಟನೆಯ ‘ಪಠಾಣ್‘ ಚಿತ್ರ ಒಟಿಟಿಯಲ್ಲಿ ₹200 ಕೋಟಿಗೆ ಮಾರಾಟ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.