ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

OTT Platforms

ADVERTISEMENT

ಶ್ರೀಮುರುಳಿ ನಟನೆಯ ಬಘೀರ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಚಂದನವನದ ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ನಟನೆಯ ‘ಬಘೀರ’ ಚಿತ್ರ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
Last Updated 21 ನವೆಂಬರ್ 2024, 9:34 IST
ಶ್ರೀಮುರುಳಿ ನಟನೆಯ ಬಘೀರ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಈ ವಾರ ಒಟಿಟಿಯಲ್ಲಿ ನೋಡಬಹುದಾದ ಇಂಟ್ರಸ್ಟಿಂಗ್‌ ಸಿನಿಮಾಗಳಿವು...

Last Updated 12 ನವೆಂಬರ್ 2024, 6:29 IST
ಈ ವಾರ ಒಟಿಟಿಯಲ್ಲಿ ನೋಡಬಹುದಾದ ಇಂಟ್ರಸ್ಟಿಂಗ್‌ ಸಿನಿಮಾಗಳಿವು...

ಸಿನಿಪ್ರಿಯರಿಗೆ ಮತ್ತೊಂದು ಒಟಿಟಿ ವೇದಿಕೆ

ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಒಟಿಟಿ ಪ್ಲಾಟ್‌ಫಾರಂಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಚಿತ್ರಪ್ರೇಮಿಗಳ ಬೇಡಿಕೆಗನುಗುಣವಾಗಿ, ಅವರನ್ನು ರಂಜಿಸಲು ಒಟಿಟಿ ಪ್ಲಾಟ್‌ಫಾರಂಗಳು ಸನ್ನದ್ಧವಾಗುತ್ತಿವೆ.
Last Updated 1 ನವೆಂಬರ್ 2024, 23:30 IST
ಸಿನಿಪ್ರಿಯರಿಗೆ ಮತ್ತೊಂದು ಒಟಿಟಿ ವೇದಿಕೆ

ಒಟಿಟಿಗೆ ಬಂತು ‘ಇಬ್ಬನಿ ತಬ್ಬಿದ ಇಳೆಯಲಿ’

ವಿಹಾನ್‌, ಅಂಕಿತಾ ಅಮರ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾವ್ಯಾತ್ಮಕ ದೃಶ್ಯರೂಪ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರ ಒಟಿಟಿಗೆ ಬಂದಿದೆ.
Last Updated 1 ನವೆಂಬರ್ 2024, 5:30 IST
ಒಟಿಟಿಗೆ ಬಂತು ‘ಇಬ್ಬನಿ ತಬ್ಬಿದ ಇಳೆಯಲಿ’

ನಟ ರಜನಿಕಾಂತ್ ಅಭಿನಯದ ‘ವೆಟ್ಟೈಯನ್' ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಟನೆಯ ತಮಿಳಿನ ಆ್ಯಕ್ಷನ್‌–ಥ್ರಿಲ್ಲರ್‌ ಸಿನಿಮಾ ‘ವೆಟ್ಟೈಯನ್' ನವೆಂಬರ್ 8 ರಂದು ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ.
Last Updated 31 ಅಕ್ಟೋಬರ್ 2024, 8:00 IST
ನಟ ರಜನಿಕಾಂತ್ ಅಭಿನಯದ ‘ವೆಟ್ಟೈಯನ್' ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

OTT ನಿಯಂತ್ರಣಕ್ಕೆ ಸಂಸ್ಥೆ ರಚಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್

ಒಟಿಟಿ ಮತ್ತು ಇತರ ಆನ್‌ಲೈನ್‌ ವೇದಿಕೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಸ್ವಾಯತ್ತ ಸಂಸ್ಥೆಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.
Last Updated 18 ಅಕ್ಟೋಬರ್ 2024, 15:24 IST
OTT ನಿಯಂತ್ರಣಕ್ಕೆ ಸಂಸ್ಥೆ ರಚಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್

ಒಟಿಟಿ ಕಾರ್ಯಕ್ರಮಗಳ ಮೇಲೆ ನಿಗಾ: ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್

ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
Last Updated 10 ಸೆಪ್ಟೆಂಬರ್ 2024, 14:14 IST
ಒಟಿಟಿ ಕಾರ್ಯಕ್ರಮಗಳ ಮೇಲೆ ನಿಗಾ: ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್
ADVERTISEMENT

IC–814 ವೆಬ್‌ಸರಣಿ ವಿವಾದ; ದೇಶದ ಭಾವನೆಗೆ ಧಕ್ಕೆಯಾಗದ ವಿಷಯಗಳ ಪ್ರಸಾರ: Netflix

‘ಐಸಿ–814– ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ ಪ್ರಸಾರಕ್ಕೆ ಸಂಬಂಧಿಸಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನೀಡಿರುವ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ನೆಟ್‌ಫ್ಲಿಕ್ಸ್‌, ದೇಶದ ಭಾವನೆಗಳಿಗೆ ಧಕ್ಕೆಯಾಗದಂತಹ ವಿಷಯಗಳನ್ನು ಪ್ರಸಾರ ಮಾಡುವುದಾಗಿ ಭರವಸೆ ನೀಡಿದೆ.
Last Updated 3 ಸೆಪ್ಟೆಂಬರ್ 2024, 7:22 IST
IC–814 ವೆಬ್‌ಸರಣಿ ವಿವಾದ; ದೇಶದ ಭಾವನೆಗೆ ಧಕ್ಕೆಯಾಗದ ವಿಷಯಗಳ ಪ್ರಸಾರ: Netflix

‘ಐಸಿ–814–ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ:ಕಾರ್ಯಕ್ರಮ ಮುಖ್ಯಸ್ಥರಿಗೆ ಸಮನ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಂಡಿರುವ ಐಸಿ–814–ದಿ–ಕಂದಹಾರ್‌ ಹೈಜಾಕ್‌ ವೆಬ್‌ಸರಣಿ
Last Updated 2 ಸೆಪ್ಟೆಂಬರ್ 2024, 15:49 IST
‘ಐಸಿ–814–ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ:ಕಾರ್ಯಕ್ರಮ ಮುಖ್ಯಸ್ಥರಿಗೆ ಸಮನ್ಸ್‌

Wynk Music ಮುಚ್ಚುವುದಾಗಿ ಘೋಷಿಸಿದ Airtel: ಚಂದಾದಾರಿಕೆ ಪಡೆದವರ ಕಥೆ ಏನು?

‘ವಿಂಕ್ ಮ್ಯೂಸಿಕ್‌’ (Wynk Music) ಅನ್ನು ಮುಚ್ಚುವುದಾಗಿ ಭಾರ್ತಿ ಏರ್‌ಟೆಲ್‌ ಹೇಳಿದೆ. ವಿಂಕ್‌ನ ಎಲ್ಲಾ ಉದ್ಯೋಗಿಗಳನ್ನು ಏರ್‌ಟೆಲ್‌ನ ವಿವಿಧ ವಿಭಾಗಗಳಿಗೆ ಕಳುಹಿಸುವುದಾಗಿ ಹೇಳಿದೆ.
Last Updated 28 ಆಗಸ್ಟ್ 2024, 9:51 IST
Wynk Music ಮುಚ್ಚುವುದಾಗಿ ಘೋಷಿಸಿದ Airtel: ಚಂದಾದಾರಿಕೆ ಪಡೆದವರ ಕಥೆ ಏನು?
ADVERTISEMENT
ADVERTISEMENT
ADVERTISEMENT