ಬೆಂಗಳೂರು: ವಿಹಾನ್, ಅಂಕಿತಾ ಅಮರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾವ್ಯಾತ್ಮಕ ದೃಶ್ಯರೂಪ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರ ಒಟಿಟಿಗೆ ಬಂದಿದೆ.

ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ, ಚಂದ್ರಜಿತ್ ಬೆಳ್ಯಪ್ಪ ನಿರ್ದೇಶನದ ಈ ಚಿತ್ರವನ್ನು ‘ಪರಂವಹ ಸ್ಟುಡಿಯೋಸ್ ಅಡಿಯಲ್ಲಿ ತಯಾರಾಗಿದೆ.

ಈ ಚಿತ್ರ ಸೆ.5 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ಧಾವಂತದ, ಮಾಸ್ ಸಿನಿಮಾಗಳ ಭರಾಟೆ ನಡುವೆ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರ ಸಿನಿಪ್ರಿಯರ ಮನೆಗೆಲ್ಲುವಲ್ಲಿ ಯಶಸ್ವಿಯಾದ ಫೀಲ್ ಗುಡ್ ಸಿನಿಮಾ ಎನಿಸಿಕೊಂಡಿದೆ.

ಚಿತ್ರಕ್ಕೆ ಗನ್ ಬಡೇರಿಯಾ ಸಂಗೀತ, ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಚಿತ್ರಗ್ರಹಣ ಮಾಡಿದ್ದಾರೆ.
.'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ವಿಮರ್ಶೆ: ತೆರೆಯಲ್ಲಿ ಕಾವ್ಯಾತ್ಮಕ ದೃಶ್ಯರೂಪ.ಇಬ್ಬನಿ ತಬ್ಬಿದ ಇಳೆಯಲಿ; ಕನ್ನಡಕ್ಕೆ ಇಂತಹ ಫಿಲ್ಮ್ಮೇಕರ್ ಅವಶ್ಯವಿತ್ತು: ರಕ್ಷಿತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.