ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪಂದಿರು ಮಕ್ಕಳಿಗೆ, ಪತ್ನಿ–ಪತಿಗೆ, ಮಕ್ಕಳು ಹಿರಿಯರಾದ ಅಪ್ಪಂದರಿಗೆ ಹೇರ್‌ಕಟ್ ಮಾಡಿದ ಫೋಟೊಗಳು ಹರಿದಾಡುತ್ತಿದ್ದವು.

ಈಗ ಬಾಲಿವುಡ್ ನಟ ಅನುಪಮ್ ಖೇರ್‌ಗೆ ಅವರ ಸಹೋದರ ರಾಜುಖೇರ್ ಹೇರ್‌ಕಟ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ, ಮುಂಬೈನ ತಮ್ಮ ನಿವಾಸದಲ್ಲಿ ಕನ್ನಡಿಯ ಮುಂದೆ ನಿಂತಿರುವ ಅನುಪಮ್ ಖೇರ್‌ಗೆ, ಅವರ ಸಹೋದರ ರಾಜು ಖೇರ್ ಹೆಡ್‌ಶೇವ್ ಮಾಡುತ್ತಿರುವ ದೃಶ್ಯವಿದೆ. ಹೆಡ್‌ಶೇವ್ ಮುಗಿದ ನಂತರ ರಾಜು ‘ಮುಗಿಯಿತು‘ ಎಂದು ಹೇಳಿದಾಗ ಅನುಪಮ್ ಖೇರ್ ಅಚ್ಚರಿಯಿಂದ ‘ಇತ್ನಾ ಜಲ್ದಿ ಹೋಗಯಾ..‘ ಎಂದು ಕೇಳುತ್ತಾರೆ.

ಒಂದೂವರೆ ನಿಮಿಷದ ಈ ವಿಡಿಯೊ ತುಣಕನ್ನು ಅನುಪಮ್ ಖೇರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಜಲ್ದಿ ಹೋಗಯಾ‘ ಎಂಬುದನ್ನೇ ಹ್ಯಾಷ್‌ಟಾಗ್ ಮಾಡಿದ್ದಾರೆ. We are not bald. We are just taller than our hair!!” That was a quickest haircut. #Brothers #JaldiHoGaya @rajukherofficial ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದ್ದು, ಸುಮಾರು ಐದೂವರೆ ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.