ದಕ್ಷಿಣ ಭಾರತದ ಪ್ರತಿಭಾವಂತ ಮತ್ತು ಸ್ಟಾರ್ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವಂ’ ನಟ ಅರ್ಜುನ್ ಚಿದಂಬರಂ ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಸೆಲ್ವಂ ಸೆಟ್ಟೇರಿದ್ದು, ಕಳೆದ ವಾರ ಥಾಯ್ಲೆಂಡ್ನಲ್ಲಿ ಶೂಟಿಂಗ್ ಕೂಡ ಆರಂಭವಾಗಿದೆ. ಹಿಂದಿಯ ‘ಪಿಂಕ್’ ಚಿತ್ರದ ತಮಿಳು ರಿಮೇಕ್ ‘ನೆರಕೊಂಡ ಪರವೈ’ ಚಿತ್ರದಲ್ಲಿ ಅಜಿತ್ ಎದುರು ಖಳನಾಯಕ ಪಾತ್ರದಲ್ಲಿ ಅರ್ಜುನ್ ಮಿಂಚಿದ್ದರು. ಈ ಪಾತ್ರ ಅಭಿಮಾನಿಗಳ ಮತ್ತು ವಿಮರ್ಶಕರ ಮೆಚ್ಚುಗೆ ಕೂಡ ಗಳಿಸಿತ್ತು.

ಬಹಳ ದಿನಗಳ ನಂತರ ಮಣಿರತ್ನಂ ಮತ್ತೆ ನಿರ್ದೇಶನಕ್ಕೆ ಇಳಿದಿರುವ ಕಾರಣ ‘ಪೊನ್ನಿಯಿನ್ ಸೆಲ್ವನ್’ ಬಹಳ ನಿರೀಕ್ಷೆ ಹುಟ್ಟು ಹಾಕಿದೆ. ದೊಡ್ಡ ತಾರಾಬಳಗವನ್ನೇ ಮಣಿರತ್ನಂ ಆಯ್ಕೆ ಮಾಡಿಕೊಂಡಿದ್ದಾರೆ. ಐಶ್ವರ್ಯಾ ರೈ, ವಿಕ್ರಂ, ಜಯಂ ರವಿ, ಕಾರ್ತಿ ಮತ್ತು ತ್ರಿಷಾ ಅವರಂತಹ ತಾರೆಗಳಿದ್ದಾರೆ. ಎ.ಆರ್. ರೆಹಮಾನ್ ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.