ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ತಮ್ಮ ಮುಂದಿನ ಸಿನಿಮಾ ‘ಆರ್ಟಿಕಲ್ 15‘ ಪ್ರಮೋಷನ್ಗೆ ಹೊಸ ವಿಧಾನ ಬಳಸುವ ಮೂಲಕ ಗಮನಸೆಳೆದಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ನೋಡುವುದರಲ್ಲಿ ಮುಳುಗಿದ್ದ ಅಭಿಮಾನಿಗಳಿಗೆ ಟ್ವಿಟರ್ ಮೂಲಕ ಒಂದು ಸಂದೇಶ ರವಾನಿಸಿದ್ದಾರೆ. ಅದರ ಜೊತೆಜೊತೆಗೆ ತಮ್ಮ ಸಿನಿಮಾದ 30 ಸೆಕೆಂಡುಗಳ ಪ್ರೋಮೊ ವಿಡಿಯೋವೊಂದನ್ನು ಹಾಕಿದ್ದಾರೆ.

‘ಭಾರತ ಪಾಕಿಸ್ತಾನ ಪಂದ್ಯದ ದಿನ ನಾವೆಲ್ಲರೂ ಭಾರತೀಯರು ಆಗಿರುತ್ತೇವೆ. ಎಲ್ಲಾ ವಿಧದಲ್ಲೂ ಭಾರತೀಯ! ಹಾಗಿದ್ದರೆ ನಾವು ಯಾಕೆ ಭಿನ್ನಾಭಿಪ್ರಾಯ ಮರೆತು, ಪ್ರತಿ ದಿನ ಭಾರತೀಯನಾಗಿಯೇ ಇರಬಾರದು?‘ ಎಂದು ಪ್ರಶ್ನಿಸಿದ್ದಾರೆ. ಹ್ಯಾಷ್ಟ್ಯಾಗ್ನಲ್ಲಿ ‘ಯುನೈಟೆಡ್ಬೈಆರ್ಟಿಕಲ್15’ ಎಂಬ ಒಕ್ಕಣೆ ಸೇರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.