ಹಿಂದಿಯ ‘ಲಕ್ಷ್ಮೀ ಬಾಂಬ್’ ಚಿತ್ರದ ಬುರ್ಜ್ ಖಲೀಫಾ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಅಕ್ಷಯ್ ಕುಮಾರ್ ಮತ್ತು ಕಿಯಾರಾ ಅದ್ವಾನಿ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

ದುಬೈನ ಬುರ್ಜ್ ಖಲೀಫಾ ಕಟ್ಟಡದ ಸುತ್ತಮುತ್ತ ಹಾಡನ್ನು ಚಿತ್ರಿಸಲಾಗಿದೆ. ಸಹ ಕಲಾವಿದರು ಅರಬಿಜನರ ವೇಷದಲ್ಲಿ ಹೆಜ್ಜೆ ಹಾಕಿರುವುದು ಕೆಲವು ದೃಶ್ಯಗಳಲ್ಲಿದೆ.

ದುಬೈನ ಐಷಾರಾಮಿ ಪ್ರದೇಶಗಳ ನಡುವೆ ಹಾಗೂ ಬೀಚ್ ಪ್ರದೇಶಗಳಲ್ಲಿ ಹಾಡನ್ನು ಚಿತ್ರಿಸಲಾಗಿದೆ.

ನವೆಂಬರ್ 9ರಂದು ಈ ಚಿತ್ರವನ್ನು ಡಿಸ್ನಿ ಹಾಟ್ ಸ್ಟಾರ್(ಒಟಿಟಿ) ವೇದಿಕೆಗಳಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ರಾಘವ ಲಾರೆನ್ಸ್ ಈ ಚಿತ್ರದ ನಿರ್ದೇಶಕರು. ಶಬೀನಾ ಖಾನ್ ಮತ್ತು ತುಷಾರ್ ಕಪೂರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಇದು 2011ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ‘ಮುನಿ2: ಕಾಂಚನಾ’ ದ ರಿಮೇಕ್. ಹಾಸ್ಯ ಹಾಗೂ ಹಾರರ್ ಕಥಾವಸ್ತುವನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.