ಧನಂಜಯ ಟಾರ್ಗೆಟ್ ಆಗಲು ಮುಖ್ಯ ಕಾರಣ, ಆತ ಒಬ್ಬ ಕನ್ನಡಪರ ವ್ಯಕ್ತಿ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕನ್ನಡದ ಪರ ನಿಲ್ಲುವುದಿಲ್ಲ.
— Varun ks (@Varungowdaks) October 26, 2022
ಕನ್ನಡಪರ ಬೆಂಬಲ ಕೊಟ್ಟಿದ್ದ @Dhananjayaka ನಿಗೆ ಬೆಂಬಲ ನೀಡುವುದು ಇಂದು ನಮ್ಮ ಕರ್ತವ್ಯ.
ಡಾಲಿ @Dhananjayaka ಜವಾಬ್ದಾರಿಯುತ ನಟ. #HeadBush ಸಿನಿಮಾದಲ್ಲಿ ಯಾವುದೇ ಸಂಸ್ಕೃತಿಗೆ ಅಪಮಾನ ಮಾಡಿರುವುದು ನನಗಂತೂ ಕಂಡುಬಂದಿಲ್ಲ. ಸಮಯ ಸಾಧಕರು ತಮ್ಮ ಹಳೆ ವೈಷಮ್ಯವನ್ನು ತೀರಿಸಿಕೊಳ್ಳಲು ಈ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅವರ ಹೇಡಿತನ ಪರಮಾವಧಿ. #WeStandWithDhananjaya
— Suhas D G (@Suhas_D_G) October 26, 2022
ಕರ್ನಾಟಕ ಫಿಲಂ ಚೇಂಬರ್ ಮೊದಲು ಸಿನಿಮಾ ಮಾಡುವವರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು. ಆ ದೇವರಿಗೆ, ಈ ಧರ್ಮಕ್ಕೆ, ಯಾವುದೋ ಜಾತಿಗೆ, ಮತ್ಯಾವುದೋ ಆಚರಣೆಗೆ ಅಪಮಾನ ಆಯ್ತು ಅಂತ ಹುಯಿಲೆದ್ದಾಗ ಅವರ ಜೊತೆ ಪಂಚಾಯ್ತಿ ಮಾಡೋದು ಬಿಡಬೇಕು. ಬೇಕಿದ್ದರೆ ಕೋರ್ಟ್ಗೆ ಹೋಗಿ ಎಂದು ಹೇಳಬೇಕು. ಎಲ್ಲಾ ತಣ್ಣಗಾಗುತ್ತೆ. ಸಿನಿಮಾ ಮಾಡೋದು ಹೇಗೆ?@Dhananjayaka
— DP SATISH (@dp_satish) October 26, 2022
ದ್ವೇಷ, ಹಿಂಸೆಯನ್ನು ಟೀಕಿಸಿದ ಕಾರಣಕ್ಕೆ, ಒಬ್ಬ ನಟನ ಸಿನಿಮಾ ಸೋಲಿಸಲು ಸರ್ಕಾರವೂ ಸೇರಿ ಇಡೀ ಪಟಾಲಂ ಎಲ್ಲಾ ಕೆಲಸ ಬಿಟ್ಟು ನಿಂತಿದೆ ಅಂದರೇ ಅರ್ಥ ಮಾಡಿಕೊಳ್ಳಬೇಕು.
— Prathap ಕಣಗಾಲ್ (@Kanagalogy) October 26, 2022
ಇವರಿಗೆ, ಇವರನ್ನ, ಇವರ ನೀತಿಗಳನ್ನ, ದ್ವೇಷವನ್ನ ಟೀಕೆ ಮಾಡೋದನ್ನ ಇಲ್ಲಾ ಪ್ರಶ್ನೆ ಮಾಡೋದನ್ನ ಈ ಸರ್ವಧಿಕಾರಿ ಬೆಂಬಲಿಗ ಆತಂಕಿಗಳಿಗೆ ಸಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದು. https://t.co/MNrUYCZ6WF
Every film carries a disclaimer stating the intent is not to hurt anyone’s feelings. Please enjoy cinema as an entertainment medium. We are with you @Dhananjayaka
— Karthik Gowda (@Karthik1423) October 26, 2022
ಒಂದು ಸಿನಿಮಾದಲ್ಲಿ ಯಾವುದೊ ದೃಶ್ಯ ಆಕ್ಷೇಪಣೀಯವಾಗಿ ಕಂಡುಬಂದ ಕೂಡಲೆ ಕೆಂಡಾಮಂಡಲರಾಗುವ ನಾವುಗಳು ಒಮ್ಮೆ ಯೋಚಿಸಬೇಕು, ನಮ್ಮನ್ನು ನಂಬಿಸಿ ಅಮೂಲ್ಯವಾದ ಮತವನ್ನು ಸ್ವೀಕರಿಸಿ ಹಿಂದಿರುಗಿ ಉತ್ತಮ ಗುಣಮಟ್ಟದ ಸೌಲಭ್ಯ ಕಲ್ಪಿಸದ ಸರ್ಕಾರದ, ಶಾಸಕರ ಅಥವ ಅಧಿಕಾರಿಗಳ ವಿರುದ್ಧ ಈ ರೀತಿ ಪ್ರತಿಭಟಿಸಿದರೆ ಬಹುಷಃ ನಿಜ ಅರ್ಥದಲ್ಲಿ ಜೀವನ ಸುಧಾರಣೆ ಸಾಧ್ಯ.
— Rohith Simha (@rohith_simha) October 26, 2022
Principles of democracy, free speech, right to have a political opinion, liberty are ideology agnostic. I may fully oppose Dhananjaya ideologically but will support him on universal principles. https://t.co/JCw3NiQNfM
— Ganesh Chetan (@ganeshchetan) October 26, 2022
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.