ಮುಂಬೈ: ಬಾಲಿವುಡ್‌ನ ತಾರಾ ದಂಪತಿ ಅಜಯ್ ದೇವಗನ್ ಹಾಗೂ ಕಾಜೊಲ್ ಪುತ್ರಿ ನ್ಯಾಸಾ ದೇವಗನ್ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದಾರೆ.

ಹೌದು, ಇನ್ನೂ ಸಿನಿಮಾ ಪ್ರಪಂಚಕ್ಕೆಕಾಲಿಟ್ಟಿಲ್ಲವಾದರೂ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ನ್ಯಾಸಾ ಕೂಡ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದು ಫೋಟೊಗಳು, ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಕೂಡ ಅವರ ಪೋಸ್ಟ್‌ಗಳನ್ನು ಶೇರ್ ಮಾಡುತ್ತಾರೆ.

ಇತ್ತೀಚೆಗೆ ಕಪ್ಪು ಬಣ್ಣದ ದಿರಿಸು ಧರಿಸಿರುವ ಸೆಲ್ಪಿ ಫೋಟೊವನ್ನುನ್ಯಾಸಾ ಹಂಚಿಕೊಂಡಿದ್ದರು. ಇದನ್ನುಗಮನಿಸಿದ ಅಭಿಮಾನಿಗಳು, 2017ರಲ್ಲಿ ಇದೇ ಮಾದರಿಯ ಬಟ್ಟೆಯನ್ನು ಕಾಜೊಲ್ ಕೂಡ ಧರಿಸಿಕೊಂಡು ಮಿಂಚಿದ್ದರು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ನ್ಯಾಸಾ ಧರಿಸಿರುವ ಉಡುಪು ಕೂಡ ಕಾಜೊಲ್ ಹಾಕಿರುವುದೇಆಗಿದೆ. ಅಮ್ಮನ ಬಟ್ಟೆ ಮಗಳಿಗೂ ಬಂತು ಎಂದು ಮತ್ತೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ನ್ಯಾಸಾ ಮತ್ತು ಕಾಜೊಲ್ ಫೋಟೊವನ್ನು ಶೇರ್ ಮಾಡಿ, ಅಮ್ಮ, ಮಗಳುಸೂಪರ್ ಜೋಡಿ ಎಂದು ಹೇಳುತ್ತಿದ್ದಾರೆ.

ಓದಿ:ಮದುವೆ ಸಂಗೀತ್ನಲ್ಲಿ ಕುಣಿಯುವಾಗ ಹೆಜ್ಜೆಗಳೇ ಮರೆತು ಹೋಗಿತ್ತು: ಸ್ವರಾ ಭಾಸ್ಕರ್

ನ್ಯಾಸಾ ಹಾಗೂ ಕಾಜೊಲ್ ಧರಿಸಿದ್ದ ಉಡುಗೆಗೆ ಸಾಮ್ಯತೆ ಇರುವುದರಿಂದ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.ಸದ್ಯ ನ್ಯಾಸಾ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಓದಿ:ವರ್ಷಾಂತ್ಯದ ಪಾರ್ಟಿಗೆ ಬೀಚ್ಗೆ ತೆರಳಿದ ಬಾಲಿವುಡ್ ನಟಿ ದಿಶಾ ಪಟಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.