* ಲತಾ ಮಂಗೇಶ್ಕರ್ 1929ರ ಸೆಪ್ಟೆಂಬರ್ 28ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನನ

* ತಂದೆ ಹೆಸರಾಂತ ಮರಾಠಿ ನಟ ಹಾಗೂ ರಂಗಕರ್ಮಿ ದೀನನಾಥ ಮಂಗೇಶ್ಕರ್ ಮತ್ತು ತಾಯಿ ಸೇವಂತಿ

* ಜನ್ಮನಾಮ ಹೇಮಾ ಎಂದು ಇಡಲಾಗಿತ್ತು. ಬಳಿಕ ತಮ್ಮ ತಂದೆಯ ನಾಟಕ ಭಾವ ಬಂಧನದಲ್ಲಿನ ಲತಿಕಾ ಪಾತ್ರ ನಿರ್ವಹಣೆ ನಂತರ ಲತಾ ಎಂದು ನಾಮಕರಣವಾಯಿತು.

* ಐದನೇ ವಯಸ್ಸಿನಲ್ಲೇ ತಮ್ಮ ತಂದೆಯ ಸಂಗೀತ ನಾಟಕಗಳಲ್ಲಿ ನಟಿಯಾಗಿ ವೃತ್ತಿ ಪ್ರಾರಂಭ.

*ಮುಂಬೈನ ಭೆಂಡಿ ಬಜಾರ್ ಘರಾನಾದಲ್ಲಿ ಸಂಗೀತ ತರಬೇತಿ

* ಲತಾ ಅವರು 1942ರಲ್ಲಿ ಕಿತಿ ಹಸಾಲ್ ಎಂಬ ಮರಾಠಿ ಚಿತ್ರಕ್ಕೆ ತಮ್ಮ ಮೊದಲ ಗೀತೆ ಹಾಡಿದರು. ಆದರೆ ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ.

* 1943ರಲ್ಲಿ ಬಿಡುಗಡೆಯಾದ ಮರಾಠಿ ಚಿತ್ರ ಗಜಾಭಾವುಗಾಗಿ ‘ಮಾತಾ ಏಕ್ ಸಪೂತಿ ಕಿ ದುನಿಯಾ ಬಾದಲ್ ದೇ ತು’ ಎಂಬತಮ್ಮ ಮೊದಲ ಹಿಂದಿ ಗೀತೆಯ ಧ್ವನಿ ಮುದ್ರಣ.

* ಲತಾ ಅವರ ಧ್ವನಿಯು ತುಂಬಾ ತೆಳುವಾಗಿದೆ ಎಂದು ಪ್ರಸಿದ್ಧ ನಿರ್ಮಾಪಕ ಶಶಾಧರ್ ಮುಖರ್ಜಿ ಅವರು ಲತಾ ಅವರ ಧ್ವನಿಯನ್ನು ನಿರಾಕರಿಸಿದ್ದರು.

* 1942–2015ರವರೆಗೂ ಸುದೀರ್ಘ 73 ವರ್ಷಗಳ ಕಾಲ ಹಾಡಿದ ಲತಾ ಮಂಗೇಶ್ಕರ್ ಅವರು ಹಿಂದಿ ಮತ್ತು ಇತರ ಭಾಷೆಗಳಲ್ಲಿ 28 ರಿಂದ 30 ಸಾವಿರ ಗೀತೆಗಳ ಗಾಯನ.

* 1999-2005ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನ

ಇವನ್ನೂ ಓದಿ...

ಲತಾ ದೀದಿ ನಿಧನ: ಶಿವಾಜಿ ಪಾರ್ಕ್ನಲ್ಲಿ ಇಂದು ಸಂಜೆ ಅಂತಿಮ ಸಂಸ್ಕಾರ

ನೆಹರೂ ಕಣ್ಣಲ್ಲಿ ಕಂಬನಿ ತರಿಸಿದ ಲತಾ ಹಾಡಿದ 'ಏ ಮೇರೆ ವತನ್ ಕೇ ಲೋಗೋ'

ಲತಾ ಮಂಗೇಶ್ಕರ್ | ಸಂಗೀತ ಸರಸ್ವತಿಯ ಕ್ರಿಕೆಟ್ ಪ್ರೀತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.