ರಾಜಮೌಳಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ಆರ್ಆರ್ಆರ್’ ಚಿತ್ರದ ಅಡಿಯೊ ಆಲ್ಬಂ ಸಿದ್ಧವಾಗಿದ್ದು, ಸಿನಿಮಾದಲ್ಲಿ ಏಳು ಹಾಡುಗಳಿವೆ. ಆ ಪೈಕಿ ಮೂರು ಹಾಡುಗಳು ದೇಶಭಕ್ತಿ ಕುರಿತಾಗಿವೆ. ತೆಲುಗಿನ ಖ್ಯಾತ ಗೀತ ರಚನೆಕಾರ ಸುದ್ದಾಲಾ ಅಶೋಕ್ ತೇಜಾ ಈ ಹಾಡುಗಳನ್ನು ಬರೆದಿದ್ದಾರೆ. ಸಂಗೀತ ನಿರ್ದೇಶಕ ಹಾಗೂ ರಾಜಮೌಳಿಯ ಸೋದರ ಸಂಬಂಧಿಎಂ.ಎಂ. ಕೀರವಾಣಿ ಚಿತ್ರಕ್ಕೆ ಅದ್ಭುತ ಸಂಗೀತ ನೀಡಿದ್ದಾರೆ. ಚಿತ್ರದ ಅಡಿಯೊ ಅಲ್ಬಂ ಬಿಡುಗಡೆಯಾದರೆ ಈ ಹಾಡುಗಳು ಭಾರಿ ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:'ಆರ್ಆರ್ಆರ್' ಸಿನಿಮಾ ಬಿಡುಗಡೆ ಮುಂದೂಡಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.