ಮುಂಬೈ: ನಟ ಪ್ರಭಾಸ್ ಹಾಗೂ ಕೃತಿ ಸನೋನ್ ಅಭಿನಯದ ‘ಆದಿಪುರುಷ್’ ಗಲ್ಲಾ ಪೆಟ್ಟಿಗೆ ಗಳಿಕೆಯಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಹಾಲಿವುಡ್ನ ಅನಿಮೇಟೆಡ್ ಚಿತ್ರ ‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ ಭಾರತದಲ್ಲಿ ಹೆಚ್ಚಿನ ಚಿತ್ರ ಮಂದಿರಗಳನ್ನು ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ ಚಿತ್ರವು ಭಾರತದಲ್ಲಿ ₹50 ಕೋಟಿ ಕ್ಲಬ್ ಪ್ರವೇಶಿಸಿದೆ. ಹಾಗೂ ವಿಶ್ವದಾದ್ಯಂತ $ 500 ಮಿಲಿಯನ್ ಡಾಲರ್ ( ₹4,098 ಕೋಟಿ) ಗಳಿಸಿದೆ.

ನಾಲ್ಕನೇ ವಾರದಲ್ಲಿ ಥಿಯೇಟರ್ಗಳು, ಐಮಾಕ್ಸ್ ಸೇರಿದಂತೆ 4ಡಿಎಕ್ಸ್ ಪರದೆಗಳೂ ಚಿತ್ರ ಪ್ರದರ್ಶನದ ಸಂಖ್ಯೆಯನ್ನು ಹೆಚ್ಚಿಸಿವೆ.

'ಆದಿಪುರುಷ' ಬಿಡುಗಡೆಯಾದ ಮೊದಲ ದಿನದಂದು ಹಿಂದಿ ಆವೃತ್ತಿಯಲ್ಲಿ ₹37 ಕೋಟಿ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.