ಚೆನ್ನೈ: ನಟ ದಳಪತಿ ವಿಜಯ್ ಅವರ ’ಬೀಸ್ಟ್‘ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಕಳೆಯುವುದರೊಳಗಾಗಿ ಒಟಿಟಿಗೆ ದಾಂಗುಡಿ ಇಟ್ಟಿದೆ.

ಇದೇ ಮೇ 11 ರಂದು ನೆಟ್ಫ್ಲಿಕ್ಸ್ನಲ್ಲಿ ಬೀಸ್ಟ್ ತಮಿಳು, ಕನ್ನಡ, ತೆಲುಗು, ಮಲೆಯಾಳಂಹಾಗೂ ಹಿಂದಿಯಲ್ಲಿ ನೋಡುಗರಿಗೆ ಲಭ್ಯವಾಗಲಿದೆ.

ಏಪ್ರಿಲ್ 13 ರಂದು ಬೀಸ್ಟ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಚಿತ್ರ ವಿಜಯ್ ಅಭಿಮಾನಿಗಳಿಗೆ ಕೊಂಚ ನಿರಾಶೆಯನ್ನು ಮಾಡಿತ್ತು. ಏಕೆಂದರೆ, ಕಥೆ ಅಷ್ಟೊಂದು ಗಟ್ಟಿಯಾಗಿರಲಿಲ್ಲ ಹಾಗೂ ಕೆಜಿಎಫ್ ಚಾಪ್ಟರ್ 2 ಅಬ್ಬರದ ಮುಂದೆ ಬೀಸ್ಟ್ ಫೇಲವವಾಯಿತು ಎನ್ನಲಾಗಿದೆ.

ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬೀಸ್ಟ್ನಲ್ಲಿ ವಿಜಯ್ ಮುಖ್ಯಪಾತ್ರದಲ್ಲಿ, ಪೂಜಾ ಹೆಗ್ಡೆ, ಯೋಗಿ ಬಾಬು, ಸೆಲ್ವ ರಾಘವನ್ ಸೇರಿದಂತೆ ಮುಂತಾದವರು ನಟಿಸಿದ್ದರು.

ಬಸವ ಜಯಂತಿ ಲಿಂಗಾಯತರಿಗೆ, ಈದ್ ದೇಶದ ಹಬ್ಬ: ಕಿರಣ್ ಮಜುಂದಾರ್ ಶಾ ಟ್ವೀಟ್ ವಿವಾದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.