ಹಿಂದೊಮ್ಮೆ ಒಂದೇ ಜನಾಂಗಕ್ಕೆ ಈ ಸಮುದಾಯಗಳು ಸೇರಿದ್ದವು. ಈಗ ಮೈತೇಯಿಗಳು ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದರೆ, ಕುಕಿಗಳು ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದಾರೆ. ಎರಡೂ ಸಮುದಾಯಗಳು ಈಗ ಬೇರೆ–ಬೇರೆ ಧರ್ಮವನ್ನು ಅನುಸರಿಸುತ್ತಿರುವುದೂ, ಕಲಹ ದೊಡ್ಡದಾಗಲು ಕಾರಣವಾಗಿದೆ. ರಾಜಕೀಯ ಆಯಾಮ ಪಡೆದುಕೊಂಡಿದೆ.
ರಮ್‌ಜಾವ್ ಚಚೌಕ್, ಜಾಮಿಯಾ ಮಿಲಿಯಾ ವಿ.ವಿಯಲ್ಲಿ ಮಾನವಶಾಸ್ತ್ರ ಸಂಶೋಧನಾ ವಿದ್ಯಾರ್ಥಿ