ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ವಿದ್ಯಾರ್ಥಿಗಳ ನಿಲಯ; ಸಮಸ್ಯೆಗಳ ಆಲಯ

ಸಾಧ್ಯವಾಗದ ಗುಣಮಟ್ಟದ ಆಹಾರ ವಿತರಣೆ: ವಿದ್ಯಾರ್ಥಿಗಳಲ್ಲಿನ ಕಲಿಕಾ ಗುಣಮಟ್ಟ ಕುಸಿತದ ಆತಂಕ
Published : 1 ಜುಲೈ 2024, 19:26 IST
Last Updated : 1 ಜುಲೈ 2024, 19:26 IST
ಫಾಲೋ ಮಾಡಿ
Comments
ಕೊಠಡಿ ಕೊರತೆ ಇರುವ ಕಾರಣ ಗ್ರಂಥಾಲಯ ವ್ಯವಸ್ಥೆ ಕಲ್ಪಿಸುವುದು ಕಷ್ಟ. ಇರುವ ಜಾಗದಲ್ಲೇ ಪುಸ್ತಕ ಸಂಗ್ರಹಿಸಿ, ಓದಲು ವ್ಯವಸ್ಥೆ ಮಾಡಿಕೊಡಲಾಗಿದೆ.
–ಗೋಪಾಲ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ, ಧಾರವಾಡ
ವಿದ್ಯಾರ್ಥಿನಿಲಯಗಳ ಕಟ್ಟಡದಲ್ಲಿ ಸ್ಥಳಾವಕಾಶ ಕಡಿಮೆಯಾದರೆ, ಬೇರೆ ಕಟ್ಟಡಗಳನ್ನು ಬಾಡಿಗೆಗೆ ಪಡೆದು ಅವಕಾಶ ಮಾಡಿಕೊಡಲಾಗುತ್ತಿದೆ.
–ಮಾಲತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ, ದಕ್ಷಿಣ ಕನ್ನಡ
ವಾರ್ಡನ್‌ಗಳು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಊಟದ ಚಿತ್ರಗಳನ್ನು ಕಳಿಸಿದರೆ ನೋಡಲ್ ಅಧಿಕಾರಿಗಳು ಅದರ ಗುಣಮಟ್ಟ ಪರಿಶೀಲಿಸುವರು.
–ಜಾವೇದ್ ಕೆ.ಕರಂಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರ), ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT