ವಸತಿ ಶಾಲೆಯಲ್ಲಿ ಅವಕಾಶ ಮೀರಿ ಪ್ರವೇಶ: ಅಧಿಕಾರಿಗಳ ಅಮಾನತಿಗೆ ಭೀಮಪ್ಪ ಗಡಾದ ಆಗ್ರಹ
ಕೆಲ ವಿದ್ಯಾರ್ಥಿಗಳಿಗೆ ನಿಯಮ ಉಲ್ಲಂಘಿಸಿ ಪ್ರವೇಶ ಕಲ್ಪಿಸಿದ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಸಮಾಜ ಕಲ್ಯಾಣ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದರು.Last Updated 18 ಜುಲೈ 2024, 12:30 IST