ಮಂಗಳೂರಿನ ಬಿಜೈ ಕಾಪಿಕಾಡ್‌ನಲ್ಲಿರುವ ‘ಸ್ನೇಹದೀಪ’ ಎಂಬ ಆರೈಕೆ ಕೇಂದ್ರ ಎಚ್‌ಐವಿ ಪೀಡಿತ ಹೆಣ್ಣುಮಕ್ಕಳ ಪಾಲಿನ ಆಶಾಕಿರಣ. ಈ ಕೇಂದ್ರದಲ್ಲಿ ಎಲ್ಲ ಮಕ್ಕಳ ಅಮ್ಮನಂತಿರುವವರು ತಬಸ್ಸುಂ. ಸುಮಾರು 25 ಮಕ್ಕಳಿರುವ ಈ ಕೇಂದ್ರ ಜಾತಿ–ಧರ್ಮ ಮೀರಿದ ಮಾನವೀಯ ಮಿಡಿತದ ಪ್ರತಿನಿಧಿಯಂತಿದೆ. ಬಹುಪಾಲು ಪೋಷಕರಿಂದ, ಸಮಾಜದಿಂದ ಅನಿವಾರ್ಯವಾಗಿ ದೂರದಲ್ಲಿರಬೇಕಾದ ಈ ಮಕ್ಕಳಿಗೆ ‘ಹತ್ತಿರ’ವಾಗಿ ನಿಂತಿರುವ ತಬಸ್ಸುಂ ಅವರ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.