ಬೆಂಗಳೂರು: ಭಾರಿ ಜಿದ್ದಾಜಿದ್ದಿಯಿಂದ ನಡೆದ ತೆಲಂಗಾಣ ವಿದಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಹಲವು ಸಮೀಕ್ಷೆಗಳು ಆಡಳಿತಾರೂಢ ಬಿಆರ್ಎಸ್ ಪಕ್ಷ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಹೋರಾಟವನ್ನು ಅಂದಾಜಿಸಿವೆ.

ಚುನಾವಣೆಗೂ ಮುನ್ನ ನಡೆದಿದ್ದ ಕೆಲ ಸಮೀಕ್ಷೆಗಳು ಕಾಂಗ್ರೆಸ್ಗೆ ಸ್ಪಷ್ಟ ಬಹುಮತದ ಅಂದಾಜು ಮಾಡಿದ್ದವು. ಮತಗಟ್ಟೆ ಸಮೀಕ್ಷೆಯಲ್ಲೂ ಚಾಣಾಕ್ಯ, ಟಿವಿ9, ಜನ್ ಕೀ ಬಾತ್ ಸಮೀ ಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.

ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.

ಜನ್ ಕೀ ಬಾತ್

* ಬಿಆರ್ಎಸ್: 40–55

* ಕಾಂಗ್ರೆಸ್: 48–64

* ಬಿಜೆಪಿ: 07–13

* ಎಐಎಂಐಎಂ: 04–07

* ಇತರೆ: 00

ಚಾಣಾಕ್ಷ ಸಮೀಕ್ಷೆ

* ಬಿಆರ್ಎಸ್: 22–31

* ಕಾಂಗ್ರೆಸ್: 67–78

* ಬಿಜೆಪಿ: 06–09

* ಎಐಎಂಐಎಂ: 00–00

* ಇತರರು: 06–07

ಪೋಲ್ ಸ್ಟ್ರಾಟ್ ಸಮೀಕ್ಷೆ

* ಬಿಆರ್ಎಸ್: 48–58

* ಕಾಂಗ್ರೆಸ್: 49–59

* ಬಿಜೆಪಿ: 05–10

* ಎಐಎಂಐಎಂ: 06–08

* ಇತರೆ: 00

ಸಿಎನ್ಎನ್ ಸಮೀಕ್ಷೆ

* ಕಾಂಗ್ರೆಸ್: 56

* ಬಿಆರ್ಎಸ್: 48

* ಬಿಜೆಪಿ -10

* ಎಂಐಎಂ- 05

ಟೈಮ್ಸ್ ನೌ ಸಮೀಕ್ಷೆ

* ಬಿಆರ್ಎಸ್: 66

*ಕಾಂಗ್ರೆಸ್ : 37

* ಬಿಜೆಪಿ: 7

ಇತರರು: 9
.Rajasthan Exit Poll Result 2023: ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ ಸಾಧ್ಯತೆ.Exit Poll Results 2023 | ಛತ್ತೀಸಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಸಾಧ್ಯತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.