ದಕ್ಷಿಣ ಭಾರತದ ಆಕರ್ಷಕ ಮತ್ತು ವಿಶೇಷ ಆಭರಣ ಪ್ರದರ್ಶನ ‘ಏಷ್ಯಾ ಜುವೆಲ್ಸ್ ಫೇರ್ 2019’ನ 16ನೇ ಆವೃತ್ತಿನಗರದಲ್ಲಿ ಶುಕ್ರವಾರದಿಂದ ಆರಂಭಗೊಂಡಿದೆ. ಪ್ರದರ್ಶನ ಆಗಸ್ಟ್ 25ರವರೆಗೆ ಮುಂದುವರಿಯಲಿದೆ.

ರೆಸಿಡೆನ್ಸಿ ರಸ್ತೆಯ ಕ್ಯಾಶ್ ಫಾರ್ಮಸಿ ಎದುರಿನ ಪಂಚತಾರಾ ಹೋಟೆಲ್ ರಿಟ್ಜ್-ಕಾರ್ಲ್ಟನ್ನಲ್ಲಿ ಬೆಳಿಗ್ಗೆ 10.30ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಮೇಳಕ್ಕೆ ಖ್ಯಾತ ನಟಿ ಹರಿಪ್ರಿಯಾ ಚಾಲನೆ ನೀಡಿದರು.

ಈ ಪ್ರದರ್ಶನದಲ್ಲಿ ಫೈನ್ ಗೋಲ್ಡ್, ಪ್ಲಾಟಿನಂ,ವಜ್ರಾಭರಣ, ಸಾಂಪ್ರದಾಯಿಕ, ವಿವಾಹದ ಆಭರಣ, ಅಮೂಲ್ಯ ಹರಳಿನ ಆಭರಣ, ಕುಂದನ್, ಜಡೌ ಮತ್ತು ಪೊಲ್ಕಿ ಆಭರಣಗಳಿವೆ. ಮುಂಬರುವ ಹಬ್ಬ, ಉತ್ಸವಗಳಿಗೆ ಹಾಗೂ ವಧುವರರು ಈಗಲೇ ಆಭರಣಗಳನ್ನು ಬುಕ್ ಮಾಡಿಕೊಳ್ಳಬಹುದು. ಈ ಪ್ರದರ್ಶನವನ್ನು ಇಂಟ್ರೊಡಕ್ಷನ್ ಟ್ರೇಡ್ ಶೋಸ್ ಪ್ರೈವೇಟ್ ಲಿಮಿಟೆಡ್ ಆಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.