ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಮೆಟ್ರೋ

ADVERTISEMENT

ಚಿತ್ತ ಕದಿಯುವ ರಾಂಬೋ ಸರ್ಕಸ್‌

ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿಗೆ ಜಗತ್ತಿನಾದ್ಯಂತ ಅತಿ ದುಬಾರಿ ಬೆಲೆ ತೆತ್ತದ್ದು ಪ್ರದರ್ಶನ ಕಲಾವಿದರು. ಕೋವಿಡ್ ಲಾಕ್ ಡೌನ್ ಹಾಗು ಬಿಗಿ ನಿಯಮಗಳ ಕಾರಣದಿಂದಾಗಿ ಪ್ರದರ್ಶನಗಳು ನಡೆಯದೆ ಸಾವಿರಾರು ಕಲಾವಿದರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ.
Last Updated 27 ಸೆಪ್ಟೆಂಬರ್ 2024, 23:58 IST
ಚಿತ್ತ ಕದಿಯುವ ರಾಂಬೋ ಸರ್ಕಸ್‌

ಹನಿಗೊಂದು ಹಾಡು...

ಬೆಂಗಳೂರಿನ ಮಳೆಗೊಂದು ತನ್ನದೇ ಆದ ಹದವಿತ್ತು. ಬೇಸಿಗೆ ಅಸಹನೀಯ ಅನ್ನಿಸುವ ಮೊದಲೇ ತೀಡುವ ಗಾಳಿ ‘ಎಲ್ಲಿ ಹೋಗುವಿರಿ… ನಿಲ್ಲಿ ಮೋಡಗಳೇ…’ ಎಂದು ಮೋಡಗಳ ಕಿವಿ ಹಿಂಡಿ, ನವಿರಾದ ರೇಷ್ಮೆದಾರಗಳನ್ನು ಇಳಿಬಿಟ್ಟಂತೆ. ‘ತುಂತುರು…ಅಲ್ಲಿ ನೀರಹಾಡು…’ ಹರಿಸಿ ಬೆಂಗಳೂರಿಗರ ಎದೆಯಲ್ಲಿ ಪ್ರೀತಿಯ ಕಂಪನ ಮೂಡಿಸುತ್ತಿತ್ತು.
Last Updated 8 ಜೂನ್ 2024, 0:35 IST
ಹನಿಗೊಂದು ಹಾಡು...

ಸಂಗಾತಿ ಮುಂದೆ ಸುಳ್ಳು ಒಪ್ಪಿಕೊಳ್ಳಿ!

ಸುಮಂತ್ ಹಾಗೂ ಶಾಲಿನಿ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಸುಮಂತ್ ತುಂಬಾ ಶಿಸ್ತಿನ ಮನುಷ್ಯ. ಶಾಲಿನಿ ಎಂದರೆ ಅವನಿಗೆ ಪ್ರಪಂಚ. ಒಂದು ದಿನ ಸ್ನೇಹಿತರ ಒತ್ತಾಯಕ್ಕೆ ಪಾರ್ಟಿಗೆ ಹೋಗಿ ಮದ್ಯ ಸೇವಿಸಿದ. ಕುಡಿತದ ಚಟ ಅಂಟಿಸಿಕೊಂಡ ಸುಮಂತ್ ಮತ್ತೆ ಮತ್ತೆ ಪಾರ್ಟಿ, ಪಬ್ ಎಂದು ತಿರುಗಾಡಲು ಶುರು ಮಾಡಿದ.
Last Updated 13 ಜುಲೈ 2020, 19:30 IST
ಸಂಗಾತಿ ಮುಂದೆ ಸುಳ್ಳು ಒಪ್ಪಿಕೊಳ್ಳಿ!

ಕೊರೊನಾ ಉಡುಗೆ ತೊಟ್ಟು ರ್‍ಯಾಂಪ್ ವಾಕ್‌

ಈ ಉಡುಗೆಯ ತುಂಬಾ ಇದೆ ಕೊರೊನಾ ವೈರಸ್. ಇದನ್ನು ಧರಿಸಿ ರ್‍ಯಾಂಪ್ ವಾಕ್‌ ಮಾಡಿದ್ದಾಳೆ ವಿನ್ಯಾಸಕಿ.
Last Updated 10 ಜುಲೈ 2020, 13:13 IST
ಕೊರೊನಾ ಉಡುಗೆ ತೊಟ್ಟು ರ್‍ಯಾಂಪ್ ವಾಕ್‌

ಬೆಂಗಳೂರು ಬಿಟ್ಟು ಹೋಗಲ್ಲ, ಫೇಸ್‌ಬುಕ್‌‌ನಲ್ಲಿ 'ಐ ಲವ್‌ ಮೈ ಬೆಂಗಳೂರು' ಟ್ರೆಂಡ್

ಕೊರೊನಾ ಕಾಲದಲ್ಲಿ ಬೆಂಗಳೂರನ್ನು ಬಿಟ್ಟು ಹೋಗಲು ಅನೇಕರಿಗೆ ಮನಸ್ಸಿಲ್ಲ. ತಮ್ಮ ಮನದ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ‘ಐ ಲವ್‌ ಬೆಂಗಳೂರು‘ ಹಂಚಿಕೊಳ್ಳುತ್ತಿದ್ದಾರೆ. ಇದು ಫೇಸ್‌ಬುಕ್‌ನಲ್ಲಿ ಟ್ರೆಂಡ್‌ ಸೃಷ್ಟಿಸಿದೆ.
Last Updated 9 ಜುಲೈ 2020, 11:53 IST
ಬೆಂಗಳೂರು ಬಿಟ್ಟು ಹೋಗಲ್ಲ, ಫೇಸ್‌ಬುಕ್‌‌ನಲ್ಲಿ 'ಐ ಲವ್‌ ಮೈ ಬೆಂಗಳೂರು' ಟ್ರೆಂಡ್

ತರಕಾರಿ, ಮಾಸ್ಕ್‌ ಮಾರುತ್ತಿರುವ ಲಾವಣಿ ಕಲಾವಿದರು!

ಲಾಕ್‌ಡೌನ್‌ನಿಂದ ಕಾರ್ಯಕ್ರಮಗಳು ರದ್ದಾದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹತ್ತಾರು ಲಾವಣಿ ಕಲಾವಿದರು ಮಾಸ್ಕ್‌, ತರಕಾರಿ, ಬೇಳೆಕಾಳು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
Last Updated 7 ಜುಲೈ 2020, 10:56 IST
ತರಕಾರಿ, ಮಾಸ್ಕ್‌ ಮಾರುತ್ತಿರುವ ಲಾವಣಿ ಕಲಾವಿದರು!

ಕೊರೊನಾ ಸೋಂಕು ಹರಡದಂತೆ ತಬ್ಬಲು ‘ಹಗ್‌ ಕರ್ಟನ್‌’

ಕ್ಯಾಲಿಫೋರ್ನಿಯಾದ ಪೆಗ್ಗಿ ಎಂಬ ಹತ್ತು ವರ್ಷದ ಬಾಲಕಿ ಮನೆಯಲ್ಲಿದ್ದ ಬಾತ್‌ರೂಂ ಕರ್ಟನ್‌ ಬಳಸಿ ತಯಾರಿಸಿದ ‘ಹಗ್‌ ಕರ್ಟನ್‌’ ಕೊರೊನಾ ಕಾಲದಲ್ಲಿ ಆತ್ಮೀಯರನ್ನು ಬೆಸೆಯುವ ಕೊಂಡಿಯಂತೆ ಕೆಲಸ ಮಾಡುತ್ತಿದೆ.
Last Updated 6 ಜುಲೈ 2020, 10:22 IST
ಕೊರೊನಾ ಸೋಂಕು ಹರಡದಂತೆ ತಬ್ಬಲು ‘ಹಗ್‌ ಕರ್ಟನ್‌’
ADVERTISEMENT

ಹಣ್ಣು, ತರಕಾರಿ ತೊಳೆಯಲು‌ ಯಂತ್ರ

ತರಕಾರಿ, ಹಣ್ಣು, ಕಾಳುಗಳ ಮೇಲ್ಮೈನಲ್ಲಿರುವ ರಾಸಾಯನಿಕ ಪದಾರ್ಥ ಹಾಗೂ ಈಗ ಕೊರೊನಾ ಸೋಂಕು ಭಯದ ಕಾಲದಲ್ಲಿ ಅದನ್ನು ಸ್ವಚ್ಛವಾಗಿ ತೊಳೆಯಲು ಗಂಗಾವತಿಯ ಲೇಬರ್‌ ವೆಲ್ಪೇರ್‌ ಟ್ರಸ್ಟ್‌ ‘ಮಾಮ್ಸ್‌ಕೇರ್‌ ಓಝೋನೇಟರ್‌’ ಯಂತ್ರವನ್ನು ಸಿದ್ಧಪಡಿಸಿದೆ.
Last Updated 6 ಜುಲೈ 2020, 10:04 IST
ಹಣ್ಣು, ತರಕಾರಿ ತೊಳೆಯಲು‌ ಯಂತ್ರ

‘ನಮ್ಮ ಕುಡ್ಲ' : ‘ಆ್ಯಪ್‌' ಮೂಲಕ ಮನೆಗೆ ಆಹಾರ !

‘ಆಹಾರ ಪ್ರಿಯರಿಗಾಗಿ‘ ಮಂಗಳೂರು ಹಾಗೂ ಕೊಂಕಣಿ ತಿನಿಸುಗಳನ್ನು (ಆಮ್ಚಿ ಫುಡ್‌) ಮನೆಬಾಗಿಲಿಗೆ ಪೂರೈಸಲೆಂದೇ ‘ನಮ್ಮ ಕುಡ್ಲ‘ ರೆಸ್ಟೊರೆಂಟ್‌ನವರು ‘ನಮ್ಮ ಕುಡ್ಲ‘ ಎಂಬ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾರೆ.
Last Updated 5 ಜುಲೈ 2020, 12:46 IST
‘ನಮ್ಮ ಕುಡ್ಲ' : ‘ಆ್ಯಪ್‌' ಮೂಲಕ ಮನೆಗೆ ಆಹಾರ !

ನಾನು ಹುಟ್ಟಿದ ದಿನವೇ ‘ಸ್ವರ ಸತ್ಕಾರ’ ಗೃಹ ಪ್ರವೇಶ ಆಗಿದ್ದು: ಶ್ಯಾಮಲಾ ಜಿ.ಭಾವೆ

ವಿದುಷಿ ಶ್ಯಾಮಲಾ ಜಿ.ಭಾವೆ ಮನದ ಮಾತು
Last Updated 22 ಮೇ 2020, 6:12 IST
ನಾನು ಹುಟ್ಟಿದ ದಿನವೇ ‘ಸ್ವರ ಸತ್ಕಾರ’ ಗೃಹ ಪ್ರವೇಶ ಆಗಿದ್ದು: ಶ್ಯಾಮಲಾ ಜಿ.ಭಾವೆ
ADVERTISEMENT
ADVERTISEMENT
ADVERTISEMENT