ಮನೆಯಲ್ಲೇ ಪುಟ್ಟ, ಸುಂದರವಾದ ಗಾರ್ಡನ್ ಬೇಕು ಎನ್ನುವವರಿಗಾಗಿ ಬೇರೂರ್‌ಗಾರ್ಡನ್ ಲೈಫ್‌ಸ್ಟೈಲ್ ಬ್ರ್ಯಾಂಡ್ ವೈವಿಧ್ಯಮಯ ಗಾರ್ಡನ್ ಪರಿಕರಗಳನ್ನು ಪ್ರಸ್ತುತ ಪಡಿಸುತ್ತಿದೆ. ಬ್ರ್ಯಾಂಡ್‌ನ ಹೆಸರು ಕೂಡ ಸಂಸ್ಥೆಯ ಉದ್ದೇಶವನ್ನು ಬಣ್ಣಿಸುತ್ತದೆ.

ಬೇರೂರು ಅಂದರೆ ಬೇರು ಗಿಡವನ್ನು ಪ್ರತಿನಿಧಿಸುತ್ತೆ. ಅದೇ ಊರ(ಹಳ್ಳಿ, ನಗರ, ಪಟ್ಟಣ)ನ್ನು ಸೂಚಿಸುತ್ತದೆ. ಪ್ರತಿಯೊಂದು ಮನೆಯಲ್ಲೂ ಸಸಿಗಳು ಚಿಗುರಬೇಕು. ಶುದ್ಧ ಗಾಳಿಯಿಂದ ವಾತವರಣ ಸಮೃದ್ಧವಾಗಬೇಕು ಎಂಬ ಸುಂದರ ಸಂದೇಶ ‘ಬೇರೂರು’ ತಂಡದ್ದು.

ಪುಟ್ಟ–ಪುಟ್ಟ ಗಿಡಗಳು, ವಿವಿಧ ರೀತಿಯ ಬುಟ್ಟಿಯಲ್ಲಿ ಸುಂದರವಾಗಿ ಅಲಂಕರಿಸಬಹುದು. ಲೈಟಿಂಗ್, ಪೀಠೋಪಕರಣದ ಮೂಲಕ ಸಾಮಾನ್ಯ ಗಾರ್ಡನ್ ಅನ್ನು ಇನ್ನಷ್ಟು ಸುಂದರಗೊಳಿಸಬಹುದು. ಗಾರ್ಡನಿಂಗ್‌ಗೆ ಬೇಕಾದ ಎಲ್ಲಾ ರೀತಿಯ ವಸ್ತುಗಳುಬೇರೂರಿನಲ್ಲಿ ಲಭ್ಯವಿದೆ.ಬೇರೂರು ತಂಡ ಪ್ರಪಂಚದಾದ್ಯಂತ ಸುತ್ತಿ, ಮನೆಯಲ್ಲಿ ಸುಂದರ ಗಾರ್ಡನ್ ನಿರ್ಮಿಸಲು ಬೇಕಾಗಿರುವ ವಸ್ತುಗಳ ಬಗ್ಗೆ ಅಧ್ಯಯನ ನಡೆಸಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ಲಾಂಟರ್ಸ್‍ಗಳು, ಗಾರ್ಡನ್ ಸಲಕರಣೆಗಳು ಹಾಗೂ ಆಕ್ಸೆಸರಿಗಳು, ಹೊರಾಂಗಣ ಹಾಗೂ ಒಳಾಂಗಣಕ್ಕೆ ಬೇಕಾದ ಎಲ್ಲ ಮಾದರಿಯ ಪೀಠೋಪಕರಣಗಳನ್ನು ಸರಬರಾಜು ಮಾಡುತ್ತಿದೆ. ಇದರ ಜೊತೆಗೆ ಲೈಟ್ಸ್, ಮನೆ ಅಲಂಕಾರಿಕ ವಸ್ತುಗಳನ್ನು ಬೇರೂರು ಸಂಸ್ಥೆಪೊರೈಸುತ್ತದೆ.

ಎಲ್ಲರಿಗೂ ಅವಶ್ಯಕತೆಗೆ ತಕ್ಕಂತೆ ಗಾರ್ಡನ್ ಪರಿಕರಿಗಳು ಒದಗಿಸುವುದೇ ‘ಬೇರೂರು’ ಬ್ರ್ಯಾಂಡ್‌ನ ಉದ್ದೇಶ.

ಕಳೆದ 7 ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಬ್ರ್ಯಾಂಡ್‌ನ ಸಂಸ್ಫಾಪಕ ರದೀಶ್ ಶೆಟ್ಟಿ.ಸುಮಾರು 10 ವರ್ಷಗಳ ಕಾಲ ‘ದಿ ಪರ್ಪಲ್ ಟರ್ಟಲ್’ಎನ್ನುವ ಸಂಸ್ಥೆಯನ್ನು ಕಟ್ಟಿ ಪೋಷಿಸಿರುವ ಅನುಭವವೇ ಅವರಿಗೆ ಬೇರೂರಿನ ಸ್ಥಾಪನೆಗೆ ಪ್ರೇರಣೆ. ಚೆನ್ನೈ ಮತ್ತು ಬೆಂಗಳೂರಿನಲ್ಲಿ ‘ಬೇರೂರು’ ಶಾಖೆಗಳಿವೆ.

l ಸ್ಥಳ: ದಿ ಪರ್ಪಲ್ ಟರ್ಟಲ್ಸ್, 25, ಲೆವೆಲ್ ರೋಡ್, ಶಾಂತಲಾನಗರ, ಅಶೋಕ ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.