ಮನೆಯೆಂಬ ಮಂತ್ರಗೃಹ ವ್ಯಕ್ತಿತ್ವವೆಂಬ ವಾಸ್ತುಪುರುಷ!
ಮನೆ ಕಟ್ಟುವುದು ಒಂದು ಕೌಶಲ; ಅದನ್ನು ಅಲ್ಲಗಳೆಯುವಂತಿಲ್ಲ. ಬದುಕನ್ನು ಕಟ್ಟಿಕೊಳುವುದಕ್ಕೂ ಮನೆಯನ್ನು ಕಟ್ಟಿಕೊಳ್ಳುವುದಕ್ಕೂ ಬಹಳ ಸಾಮ್ಯತೆಯಿದೆ. ಮನೆ ಹೇಗೆ ಸದಸ್ಯರಿಗೆಲ್ಲ ಆಶ್ರಯವನ್ನೂ ಮುದವನ್ನೂ ನೀಡುತ್ತದೊ ಹಾಗೇ ಬದುಕು ಕೂಡ ಇತರರಿಗೆ ನೆಲೆಯಾಗುವುದಾದರೆ ಬಲು ಚಂದ. ಅದೇ ಜೀವನದ ಸಾರ್ಥಕತೆ.Last Updated 3 ಜುಲೈ 2018, 20:27 IST