ನವದೆಹಲಿ: 5 ಜಿ ವೈರ್‌ಲೆಸ್ ತಂತ್ರಜ್ಞಾನದ ವಿರುದ್ಧದ ಮೊಕದ್ದಮೆಯನ್ನು ವಜಾಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಬಾಲಿವುಡ್ ನಟಿ, ಪರಿಸರವಾದಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಸೋಮವಾರ ಮುಂದೂಡಿದೆ.

ಈ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಹಿಂದೆ ಸರಿದಿದ್ದು, ಇದನ್ನು ಬೇರೆ ಪೀಠವು ಜುಲೈ 29ರಂದು ವಿಚಾರಣೆ ನಡೆಸಲಿದೆ ಎಂದು ಹೇಳಿದ್ದಾರೆ.

‘ಮುಖ್ಯ ನ್ಯಾಯಮೂರ್ತಿ ಅವರ ಆದೇಶದಂತೆ ಈ ಅರ್ಜಿ ವಿಚಾರಣೆಯನ್ನು ಜುಲೈ 29ರಂದು ನಡೆಸುವಂತೆ ಬೇರೆ ಪೀಠಕ್ಕೆ ಸೂಚಿಸಲಾಗಿದೆ’ ಎಂದು ನರುಲಾ ಅವರು ತಿಳಸಿದ್ದಾರೆ.

ಇದನ್ನೂ ಓದಿ:5G ಬೇಡ ಎಂದಿದ್ದಕ್ಕೆ ₹20 ಲಕ್ಷ ದಂಡ: ಟ್ರೋಲ್ಗೆ ತುತ್ತಾದ ನಟಿ ಜೂಹಿ ಚಾವ್ಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.