ಜೈಪುರ: ಬಿಕಾನೇರ್ ಭಗತ್ ಸಿಂಗ್ ಯೂತ್ ಬ್ರಿಗೇಡ್‍ನ ಸದಸ್ಯ, ಗೋಪಾಲ್ ಸಹರಣ್ ಎಂಬ ಯುವಕ ತನ್ನ ಬೆನ್ನ ಮೇಲೆ ಹುತಾತ್ಮ ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾನೆ.ಈ ಮೂಲಕ ತಾನು ಯೋಧರಿಗೆ ಗೌರವ ಸಲ್ಲಿಸುತ್ತಿರುವುದಾಗಿ ಹೇಳಿದ ಸಹರಣ್ ಬೆನ್ನ ಮೇಲೆ 71 ಹುತಾತ್ಮ ಯೋಧರ ಹೆಸರಿದೆ.

ಫೆಬ್ರುವರಿ 14ರಂದು ಪುಲ್ವಾಮ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ಯೋಧರ ಹೆಸರಿನ ಜತೆಗೆ ಇತರ ದಾಳಿಗಳಲ್ಲಿ ಹುತಾತ್ಮರಾದ 31 ಯೋಧರ ಹೆಸರನ್ನು ಸಹರಣ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಯೋಧರಿಗೆ ಗೌರವ ಸಲ್ಲಿಸಲು ನಾವು ಹಲವಾರು ಕಾರ್ಯಗಳನ್ನು ಮಾಡುತ್ತಿರುತ್ತೇವೆ.ಯೋಧರ ಪ್ರತಿ ಗೌರವ ಮೂಡುವಂತೆ ಮಾಡಲು ಈ ರೀತಿ ಟ್ಯೂಟೂ ಹಾಕಿದ್ದೇನೆ ಅಂತಾರೆ ಸಹರಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.