ಜೈಪುರ: ದನ ಕಳ್ಳಸಾಗಾಣಿಕೆದಾರ ಎಂಬ ಶಂಕೆಯ ಮೇಲೆ ವ್ಯಕ್ತಿಯನ್ನು ಗಂಪೊಂದು ಥಳಿಸಿರುವ ಘಟನೆ ರಾಜಸ್ಥಾನದ ಆಲ್ವಾರ್ ಜಿಲ್ಲೆಯ ಶಹಜಹ್ಪುರದಲ್ಲಿ ನಡೆದಿದೆ.

ಎರಡು ಜೀಪ್ಗಳಲ್ಲಿ ದನಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಭಾನುವಾರ ರಾತ್ರಿ ರಸ್ತೆಗಡ್ಡಲಾಗಿ ಬ್ಯಾರಿಕೇಡ್ಗಳನ್ನು ಹಾಕಿದ್ದರು.

ಈ ವೇಳೆ 6–7 ಹಸುವಿನ ಕರುಗಳಿದ್ದ ಜೀಪನ್ನು ಫುಸಾ ಕಿ ಧಾನಿ ಬಳಿ ತಡೆದ ಗಂಪು, ಮುನ್ಫೆದ್ ಖಾನ್ ಎಂಬಾತನ ಹೊರಗೆಳೆದು ಥಳಿಸಿತು. ‘ಖಾನ್ ವಿರುದ್ಧ ಗೋವು ಕಳ್ಳಸಾಗಣೆ ಕುರಿತ ದೂರುಗಳಿವೆ. ಜೀಪಿನಲ್ಲಿದ್ದ 6–7 ಕರುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಪರಸ್ಪರರ ವಿರುದ್ಧ ದೂರು ದಾಖಲಾಗಿದೆ. ತನಿಖೆ ನಡೆದಿದೆ’ ಎಂದು ಭಿವಂಡಿ ಜಿಲ್ಲೆಯ ಎಸ್ಪಿ ಅಮನ್ದೀಪ್ ಸಿಂಗ್ ಕಪೂರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.