ಡೆಹ್ರಾಡೂನ್: ಕೇವಲ 30 ಸೆಕೆಂಡುಗಳಲ್ಲಿ ಕೊಲೆ ಪ್ರಕರಣದ ಅಪರಾಧಿಯನ್ನು ಉತ್ತರಾಖಂಡದ ಪೊಲೀಸ್ ಪಡೆಯ ಶ್ವಾನ ಪತ್ತೆ ಹಚ್ಚಿದೆ ಎಂದು ವರದಿಯಾಗಿದೆ.

ಈ ಕುರಿತು ಉತ್ತರಾಖಂಡ ಪೊಲೀಸ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

ಉಧಮ್‌ಸಿಂಹನಗರದ ಜಸ್‌ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣ ಇದಾಗಿದೆ. ಬಳಿಕ ತನಿಖೆಯ ವೇಳೆ ಶ್ವಾನ ಮೂಸುವ ಮೂಲಕ ಅಪರಾಧಿಯ ಗುರುತು ಹಿಡಿಯುತ್ತದೆ.

ಕೇಟಿ ಎಂಬ ಹೆಸರಿನ ಬುದ್ಧಿವಂತ ಶ್ವಾನ, ಕೊಲೆಗಾರನನ್ನು ಸೆರೆ ಹಿಡಿಯುವಲ್ಲಿ ಪೊಲೀಸರಿಗೆ ನೆರವಾಗಿದೆ. ಇಲ್ಲದಿದ್ದರೆ ಈ ಪ್ರಕರಣ ಬಯಲು ಮಾಡುವುದು ಕಷ್ಟಕರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.