ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Uttarakhand

ADVERTISEMENT

ಕಾಂಗ್ರೆಸ್ ಸುಳ್ಳುಗಳಿಗೆ ಮರುಳಾಗಬೇಡಿ: ಉತ್ತರಾಖಂಡ ಸಿಎಂ

ಕಾಂಗ್ರೆಸ್‌ ಸುಳ್ಳು ಸುದ್ದಿ ಹರಡುತ್ತಿದ್ದು, ಜನರು ಅದಕ್ಕೆ ಮರಳಾಗಬಾರದು. ಬಿಜೆಪಿಗೆ ಮತ ನೀಡಿ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಮನವಿ ಮಾಡಿದ್ದಾರೆ.
Last Updated 17 ನವೆಂಬರ್ 2024, 6:22 IST
ಕಾಂಗ್ರೆಸ್ ಸುಳ್ಳುಗಳಿಗೆ ಮರುಳಾಗಬೇಡಿ: ಉತ್ತರಾಖಂಡ ಸಿಎಂ

Video | ಋಷಿಕೇಶ: ಗಂಗಾ ಆರತಿಯಲ್ಲಿ ಪಾಲ್ಗೊಂಡ ಸಚಿನ್ ತೆಂಡೂಲ್ಕರ್ ಕುಟುಂಬ

Video | ಋಷಿಕೇಶ: ಗಂಗಾ ಆರತಿಯಲ್ಲಿ ಪಾಲ್ಗೊಂಡ ಸಚಿನ್ ತೆಂಡೂಲ್ಕರ್ ಕುಟುಂಬ
Last Updated 15 ನವೆಂಬರ್ 2024, 6:28 IST
Video | ಋಷಿಕೇಶ: ಗಂಗಾ ಆರತಿಯಲ್ಲಿ ಪಾಲ್ಗೊಂಡ ಸಚಿನ್ ತೆಂಡೂಲ್ಕರ್ ಕುಟುಂಬ

ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್: ಹಬ್ಬ ಮುಗಿಸಿ ಹೊರಟಿದ್ದ 36 ಜನರ ಸಾವು

ಗರ್ವಾಲ್‌ನಿಂದ ರಾಮನಗರಕ್ಕೆ ತೆರಳುತ್ತಿದ್ದ ಬಸ್ ಮರ್ಚೂಲಾ ಬಳಿ ಉರುಳಿಬಿದ್ದಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ಕುಮಾರ್ ಪಾಂಡೆ ಹೇಳಿದ್ದಾರೆ
Last Updated 4 ನವೆಂಬರ್ 2024, 10:49 IST
ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್: ಹಬ್ಬ ಮುಗಿಸಿ ಹೊರಟಿದ್ದ 36 ಜನರ ಸಾವು

ಉತ್ತರಾಖಂಡ: ಮತಾಂತರವಾಗುವಂತೆ ಬಾಲಕಿಗೆ ಕಿರುಕುಳ, ಮೂವರ ಬಂಧನ

ಉತ್ತರಾಖಂಡ: ಮೂವರ ಬಂಧನ l ಬಾಲಕಿಯನ್ನು ಅಪಹರಿಸಿದ್ದ ಆರೋಪಿಗಳು
Last Updated 30 ಅಕ್ಟೋಬರ್ 2024, 13:08 IST
ಉತ್ತರಾಖಂಡ: ಮತಾಂತರವಾಗುವಂತೆ ಬಾಲಕಿಗೆ ಕಿರುಕುಳ, ಮೂವರ ಬಂಧನ

ಉತ್ತರಕಾಶಿ|ಮಸೀದಿ ಧ್ವಂಸಕ್ಕೆ ಆಗ್ರಹಿಸಿ ಹಿಂದೂ ಸಂಘಟನೆ ಪ್ರತಿಭಟನೆ: ಹಲವರಿಗೆ ಗಾಯ

ಸರ್ಕಾರಿ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಮಸೀದಿ ಕೆಡವಲು ಆಗ್ರಹಿಸಿ ಹಿಂದೂ ಸಂಘಟನೆಯೊಂದು ನಡೆಸಿದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಏಳು ಮಂದಿ ಪೊಲೀಸರು ಸೇರಿದಂತೆ 27 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2024, 2:37 IST
ಉತ್ತರಕಾಶಿ|ಮಸೀದಿ ಧ್ವಂಸಕ್ಕೆ ಆಗ್ರಹಿಸಿ ಹಿಂದೂ ಸಂಘಟನೆ ಪ್ರತಿಭಟನೆ: ಹಲವರಿಗೆ ಗಾಯ

ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡು ಸಿ.ಎಂಗೆ ಸಲ್ಲಿಕೆ

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲು ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳ ಅಂತಿಮ ಕರಡನ್ನು ಶುಕ್ರವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸಲ್ಲಿಸಲಾಯಿತು.
Last Updated 18 ಅಕ್ಟೋಬರ್ 2024, 13:35 IST
ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡು ಸಿ.ಎಂಗೆ ಸಲ್ಲಿಕೆ

ಮದರಸಾಗಳಲ್ಲಿ ಸಂಸ್ಕೃತ ಪಾಠ: ಚಿಂತನೆ

ಉತ್ತರಾಖಂಡದ ಮದರಸಾ ಮಂಡಳಿಯ ಯೋಜನೆ
Last Updated 17 ಅಕ್ಟೋಬರ್ 2024, 15:57 IST
ಮದರಸಾಗಳಲ್ಲಿ ಸಂಸ್ಕೃತ ಪಾಠ: ಚಿಂತನೆ
ADVERTISEMENT

ಚಳಿಗಾಲ: ನವೆಂಬರ್‌ನಲ್ಲಿ ಗಂಗೋತ್ರಿ, ಯಮುನೋತ್ರಿ ದೇಗುಲಗಳು ಬಂದ್‌

ಚಳಿಗಾಲದ ಪ್ರಯುಕ್ತ ಗಂಗೋತ್ರಿ ಹಾಗೂ ಯಮುನೋತ್ರಿ ದೇವಾಲಯಗಳನ್ನು ಕ್ರಮವಾಗಿ ನವೆಂಬರ್ 2 ಮತ್ತು 3 ರಂದು ಮುಚ್ಚಲಾಗುವುದು ಎಂದು ದೇವಸ್ಥಾನ ಮೂಲಗಳು ಹೇಳಿವೆ.
Last Updated 11 ಅಕ್ಟೋಬರ್ 2024, 14:24 IST
ಚಳಿಗಾಲ: ನವೆಂಬರ್‌ನಲ್ಲಿ ಗಂಗೋತ್ರಿ, ಯಮುನೋತ್ರಿ ದೇಗುಲಗಳು ಬಂದ್‌

ಉತ್ತರಾಖಂಡದಲ್ಲಿ ಜ.28ರಿಂದ ರಾಷ್ಟ್ರೀಯ ಕ್ರೀಡೆ ಆರಂಭ

ಮುಂದಿನ (38ನೇ ಆವೃತ್ತಿಯ) ರಾಷ್ಟ್ರೀಯ ಕ್ರೀಡೆಗಳು ಉತ್ತರಾಖಂಡದಲ್ಲಿ ಜನವರಿ 28 ರಿಂದ ಫೆಬ್ರುವರಿ 14ರವರೆಗೆ ನಡೆಯಲಿವೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬುಧವಾರ ಪ್ರಕಟಿಸಿದೆ.
Last Updated 9 ಅಕ್ಟೋಬರ್ 2024, 13:10 IST
ಉತ್ತರಾಖಂಡದಲ್ಲಿ ಜ.28ರಿಂದ ರಾಷ್ಟ್ರೀಯ ಕ್ರೀಡೆ ಆರಂಭ

ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಮಹಿಳಾ ಪರ್ವತಾರೋಹಿಗಳನ್ನು ಇಂದು (ಭಾನುವಾರ) ಬೆಳಿಗ್ಗೆ ರಕ್ಷಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
Last Updated 6 ಅಕ್ಟೋಬರ್ 2024, 4:29 IST
ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ
ADVERTISEMENT
ADVERTISEMENT
ADVERTISEMENT