ನವದೆಹಲಿ: ಗೋವಾ ಕರಾವಳಿಯಿಂದ 70 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರರ ದೋಣಿಯೊಂದು ಭಾರತೀಯ ನೌಕಾದಳದ ಜಲಾಂತರ್ಗಾಮಿ ನೌಕೆಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ನಡೆದಿದೆ. ಈ ವೇಳೆ ನಾಪತ್ತೆಯಾಗಿರುವ ಇಬ್ಬರು ಮೀನುಗಾರರ ಶೋಧಕ್ಕೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಮೀನುಗಾರಿಕಾ ದೋಣಿ ಮಾರ್ಥೋಮಾದಲ್ಲಿ ಒಟ್ಟು 13 ಮೀನುಗಾರರಿದ್ದರು. ಇದರಲ್ಲಿನ 11 ಜನರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರ ರಕ್ಷಣೆಗಾಗಿ ಹುಡುಕಾಟ ನಡೆದಿದೆ ಎಂದು ನೌಕಾದಳ ತಿಳಿಸಿದೆ.

ರಕ್ಷಣಾ ಕಾರ್ಯಕ್ಕೆಂದು ಆರು ಹಡಗು ಮತ್ತು ಕಣ್ಗಾವಲು ವಿಮಾನವನ್ನು ನೌಕಾದಳ ನಿಯೋಜಿಸಿದೆ. ಅಲ್ಲದೆ ಈ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.