ದೇಶ ಕಂಡ ಮಹತ್ವದ ರಾಜಕಾರಣಿ, ಮಾನವೀಯ ವ್ಯಕ್ತಿತ್ವಕ್ಕೆ ಮಾದರಿಯಾಗಿದ್ದ ಜಾಫರ್ ಷರೀಫ್ ಅವರು ವಿಧಿವಶರಾದದ್ದು ನೋವುಂಟುಮಾಡಿದೆ. ಅವರ ಮುತ್ಸದ್ಧಿತನ ಪ್ರತಿಯೊಬ್ಬರಿಗೂ ಮಾದರಿ. ಕರ್ನಾಟಕದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದರು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ನೀಡಲಿ. pic.twitter.com/iSU4yZCAxr
One of @INCIndia’s senior most leaders, many times MP and one of India’s most successful Railway minister, Karnataka’s very own son Sri CK Jaffer Shareef has passed away. A national leader who had a great connect across all communities, a truly secular leader. My condolences.