ನವದೆಹಲಿ: ಡ್ರೋನ್ಗಳ ಕಾರ್ಯಾಚರಣೆಗೆ ದೇಶದಾದ್ಯಂತ ಅಧಿಕೃತವಾಗಿ 16 ಸಾವಿರ ಜನರಿಗೆ ರಿಮೋಟ್ ಪೈಲಟ್ ಪ್ರಮಾಣಪತ್ರಗಳನ್ನು ಡಿಜಿಸಿಎದಿಂದ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಮುರುಳಿಧರ್ ಮೊಹಲ್ ರಾಜ್ಯಸಭೆಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಡಿಜಿಸಿಎದಿಂದ ಮಾನ್ಯತೆ ನೀಡಲಾಗಿರುವ Remote Pilot Training Organizations (RPTOs)ದಿಂದ ಈ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಅಧಿಕೃತವಾಗಿ 48 ಕಂಪನಿಗಳು ಡ್ರೋನ್ಗಳನ್ನು ತಯಾರಿಸುತ್ತಿವೆ. ಒಟ್ಟು ಅಂಗೀಕರಿಸಲಾದ 70 ಮಾದರಿಗಳು ಮಾತ್ರ ದೇಶದಲ್ಲಿವೆ ಎಂದು ಅವರು ಲಿಖಿತ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಈ ಮೂಲಕ ಅವರು, ದೇಶದಲ್ಲಿ ಡ್ರೋನ್ ತಯಾರಿಕಾ ವಲಯ ಭಾರಿ ಬೆಳವಣಿಗೆ ಕಾಣುತ್ತಿದೆ ಎಂಬುದನ್ನು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.