ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

DGCA

ADVERTISEMENT

ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ: ಆಕಾಸಾ ಏರ್‌ಗೆ ₹30 ಲಕ್ಷ ದಂಡ

ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ ಎಸಗಿದ ವಿಮಾನಯಾನ ಸಂಸ್ಥೆ ಆಕಾಸಾ ಏರ್‌ಗೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ₹30 ಲಕ್ಷ ದಂಡ ವಿಧಿಸಿದೆ.
Last Updated 18 ಅಕ್ಟೋಬರ್ 2024, 13:56 IST
ವಿಮಾನದ ಸಿಬ್ಬಂದಿಗೆ ನೀಡುವ ತರಬೇತಿಯಲ್ಲಿ ಲೋಪ: ಆಕಾಸಾ ಏರ್‌ಗೆ ₹30 ಲಕ್ಷ ದಂಡ

ಪ್ರಯಾಣಿಕರಿಗೆ ಪರಿಹಾರ ನೀಡದ ಏರ್‌ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ DGCA

ರದ್ದುಗೊಂಡ ವಿಮಾನದ ಪ್ರಯಾಣಿಕರಿಗೆ ಪರಿಹಾರ ನೀಡದ ಟಾಟಾ ಒಡೆತನದ ಏರ್‌ ಇಂಡಿಯಾ ವಿಮಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ₹10 ಲಕ್ಷ ದಂಡ ವಿಧಿಸಿದೆ.
Last Updated 29 ಆಗಸ್ಟ್ 2024, 11:34 IST
ಪ್ರಯಾಣಿಕರಿಗೆ ಪರಿಹಾರ ನೀಡದ ಏರ್‌ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ DGCA

ಅರ್ಹತೆ ಇಲ್ಲದ ಸಿಬ್ಬಂದಿ ಬಳಸಿ ವಿಮಾನಗಳ ಹಾರಾಟ: Air Indiaಗೆ ₹90 ಲಕ್ಷ ದಂಡ

ದೇಶದ ವೈಮಾನಿಕ ಸಂಚಾರ ನಿಯಂತ್ರಣ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ( ಡಿಜಿಸಿಎ) ಅರ್ಹರಲ್ಲದ ಸಿಬ್ಬಂದಿಯೊಂದಿಗೆ ವಿಮಾನಗಳ ಹಾರಾಟ ನಡೆಸಿದ್ದಕ್ಕಾಗಿ ಏರ್ ಇಂಡಿಯಾಗೆ ₹90 ಲಕ್ಷ ದಂಡ ವಿಧಿಸಿದೆ.
Last Updated 23 ಆಗಸ್ಟ್ 2024, 9:52 IST
ಅರ್ಹತೆ ಇಲ್ಲದ ಸಿಬ್ಬಂದಿ ಬಳಸಿ ವಿಮಾನಗಳ ಹಾರಾಟ: Air Indiaಗೆ ₹90 ಲಕ್ಷ ದಂಡ

ಡ್ರೋನ್‌ಗಳ ಕಾರ್ಯಾಚರಣೆ: ದೇಶದಾದ್ಯಂತ 16 ಸಾವಿರ ಜನರಿಗೆ ಪ್ರಮಾಣಪತ್ರ

ಡ್ರೊಣ್‌ಗಳ ಕಾರ್ಯಾಚರಣೆಗೆ ದೇಶದಾದ್ಯಂತ ಅಧಿಕೃತವಾಗಿ 16 ಸಾವಿರ ಜನರಿಗೆ ರಿಮೋಟ್ ಪೈಲಟ್‌ ಪ್ರಮಾಣಪತ್ರಗಳನ್ನು ಡಿಜಿಸಿಎದಿಂದ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಮುರುಳಿಧರ್ ಮೊಹಲ್ ರಾಜ್ಯಸಭೆಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.
Last Updated 22 ಜುಲೈ 2024, 13:14 IST
ಡ್ರೋನ್‌ಗಳ ಕಾರ್ಯಾಚರಣೆ: ದೇಶದಾದ್ಯಂತ 16 ಸಾವಿರ ಜನರಿಗೆ ಪ್ರಮಾಣಪತ್ರ

ಅಂಬಾನಿ ಕುಟುಂಬದ ಸಮಾರಂಭಕ್ಕಾಗಿ ವಾಯುನೆಲೆಗೆ ಅಂ.ರಾ ವಿಮಾನ ನಿಲ್ದಾಣ ಸ್ಥಾನಮಾನ!

ಮಾಹಿತಿಯೇ ಇಲ್ಲ ಎಂದ DGCA
Last Updated 20 ಮೇ 2024, 4:20 IST
ಅಂಬಾನಿ ಕುಟುಂಬದ ಸಮಾರಂಭಕ್ಕಾಗಿ ವಾಯುನೆಲೆಗೆ ಅಂ.ರಾ ವಿಮಾನ ನಿಲ್ದಾಣ ಸ್ಥಾನಮಾನ!

ವಿಸ್ತಾರಾ: 50 ವಿಮಾನ ಸಂಚಾರ ರದ್ದು

ಪರಿಷ್ಕೃತ ವೇತನಕ್ಕೆ ಅತೃಪ್ತಿ: ಅನಾರೋಗ್ಯದ ರಜೆ ಹಾಕಿದ ಪೈಲಟ್‌ಗಳು
Last Updated 2 ಏಪ್ರಿಲ್ 2024, 15:34 IST
ವಿಸ್ತಾರಾ: 50 ವಿಮಾನ ಸಂಚಾರ ರದ್ದು

ನಿಯಮಾವಳಿ ಉಲ್ಲಂಘನೆ: ಏರ್‌ ಇಂಡಿಯಾಗೆ ₹80 ಲಕ್ಷ ದಂಡ

ವಿಮಾನ ಕಾರ್ಯಾಚರಣೆ ಅವಧಿ ಹಾಗೂ ಪೈಲಟ್‌ಗಳ ವಿಶ್ರಾಂತಿಗೆ ಸಂಬಂಧಿಸಿದಂತೆ ರೂಪಿಸಿರುವ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಏರ್‌ ಇಂಡಿಯಾ ಕಂಪನಿಗೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ₹80 ಲಕ್ಷ ದಂಡ ವಿಧಿಸಿದೆ.
Last Updated 23 ಮಾರ್ಚ್ 2024, 15:47 IST
ನಿಯಮಾವಳಿ ಉಲ್ಲಂಘನೆ: ಏರ್‌ ಇಂಡಿಯಾಗೆ ₹80 ಲಕ್ಷ ದಂಡ
ADVERTISEMENT

ನಿಯಮ ಉಲ್ಲಂಘನೆ; ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ

ವಿಮಾನ ಕಾರ್ಯಾಚರಣೆ ಸಮಯದ ಅವಧಿ ಹಾಗೂ ವಿಮಾನ ಸಿಬ್ಬಂದಿಯ ದಣಿವು ನಿರ್ವಹಣೆ ವ್ಯವಸ್ಥೆ ಸಂಬಂಧ ಇರುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು‌ (ಡಿಜಿಸಿಎ) ಏರ್‌ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದೆ.
Last Updated 23 ಮಾರ್ಚ್ 2024, 3:13 IST
ನಿಯಮ ಉಲ್ಲಂಘನೆ; ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ

ನಿಯಮ ಉಲ್ಲಂಘನೆ: ಏರ್ ಇಂಡಿಯಾಕ್ಕೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ

ವಿಮಾನದ ಕರ್ತವ್ಯದ ಸಮಯ ಮಿತಿಗಳು ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ಏರ್ ಇಂಡಿಯಾಕ್ಕೆ ಇಂದು (ಶುಕ್ರವಾರ) ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ₹80 ಲಕ್ಷ ದಂಡ ವಿಧಿಸಿದೆ.
Last Updated 22 ಮಾರ್ಚ್ 2024, 13:19 IST
ನಿಯಮ ಉಲ್ಲಂಘನೆ: ಏರ್ ಇಂಡಿಯಾಕ್ಕೆ ₹80 ಲಕ್ಷ ದಂಡ ವಿಧಿಸಿದ ಡಿಜಿಸಿಎ

ಪೈಲಟ್‌ಗಳ ಕರ್ತವ್ಯ, ವಿಶ್ರಾಂತಿ ಸಲುವಾಗಿ ಜೂನ್‌ 1ರಿಂದ ಹೊಸ ನಿಯಮ ಜಾರಿ

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಸೂಚಿಸಿದೆ
Last Updated 16 ಮಾರ್ಚ್ 2024, 14:45 IST
ಪೈಲಟ್‌ಗಳ ಕರ್ತವ್ಯ, ವಿಶ್ರಾಂತಿ ಸಲುವಾಗಿ ಜೂನ್‌ 1ರಿಂದ ಹೊಸ ನಿಯಮ ಜಾರಿ
ADVERTISEMENT
ADVERTISEMENT
ADVERTISEMENT