ಸೂರತ್(ಪಿಟಿಐ):2026ರ ಒಳಗಾಗಿ ಗುಜರಾತ್ನ ಸೂರತ್ ಮತ್ತು ಬಿಲಿಮೊರಾ ನಗರಗಳ ಮಧ್ಯೆ ಮೊದಲ ಹಂತದ ಹಾಗೂ ದೇಶದ ಮೊದಲ ಬುಲೆಟ್ ರೈಲು ಸೇವೆ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಆಶಯ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಅಹಮದಾಬಾದ್-ಮುಂಬೈ ಮಧ್ಯೆ ಬುಲೆಟ್ ರೈಲು ಯೋಜನೆಯ ಕಾಮಗಾರಿ ಪರಿಶೀಲನೆಗಾಗಿ ಸೋಮವಾರ ಇಲ್ಲಿಗೆ ಬಂದ ಸಚಿವರು, ‘ಈ ಯೋಜನೆಯ ಮೂಲಭೂತ ಸೌಕರ್ಯ ನಿರ್ಮಾಣದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ’ ಎಂದು ಹೇಳಿದರು.

ಪ್ರತಿ ಗಂಟೆಗೆ 308 ಕಿ.ಮೀ ವೇಗದಲ್ಲಿ ಚಲಿಸುವ ಬುಲೆಟ್ ರೈಲು ಅಹಮದಾಬಾದ್ನಿಂದ 508 ಕಿ.ಮೀ ದೂರದಲ್ಲಿರುವ ಮುಂಬೈ ನಗರವನ್ನು 3 ಗಂಟೆಗಳಲ್ಲಿ ಕ್ರಮಿಸಲಿದೆ. ಪ್ರಸ್ತುತ ಎಕ್ಸ್ಪ್ರೆಸ್ ರೈಲುಗಳು 508 ಕಿ.ಮೀ ಕ್ರಮಿಸಲು 6 ಗಂಟೆ ತೆಗೆದುಕೊಳ್ಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.