ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

railway

ADVERTISEMENT

ಕಲಬುರಗಿ | ಟಿಕೆಟ್‌ ರಹಿತ ರೈಲು ಪ್ರಯಾಣ: ₹ 34.74 ಕೋಟಿ ದಂಡ ವಸೂಲಿ

ವಿಶೇಷ ಅಭಿಯಾನ, ಒಂದೇ ದಿನ ₹ 2.54 ಲಕ್ಷ ದಂಡ ಸಂಗ್ರಹ
Last Updated 14 ಮೇ 2024, 5:10 IST
ಕಲಬುರಗಿ | ಟಿಕೆಟ್‌ ರಹಿತ ರೈಲು ಪ್ರಯಾಣ: ₹ 34.74 ಕೋಟಿ ದಂಡ ವಸೂಲಿ

ಕೇರಳ: ಟಿಕೆಟ್‌ ಕೇಳಿದ್ದಕ್ಕೆ ಟಿಟಿಇ ಮೂಗಿಗೆ ಗುದ್ದಿದ ಪ್ರಯಾಣಿಕ

ರೈಲಿನಲ್ಲಿ ಟಿಕೆಟ್ ಬುಕ್‌ ಮಾಡದೆ ಇಲ್ಲದೆ ಕಾಯ್ದಿರಿಸಿದ ಟಿಕೆಟ್‌ಗಳ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಯಾಣಿಕನೊಬ್ಬ ಟಿಕೆಟ್ ಪರೀಕ್ಷಕರೊಬ್ಬರ (ಟಿಟಿಇ) ಮೂಗಿಗೆ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 13 ಮೇ 2024, 8:17 IST
ಕೇರಳ: ಟಿಕೆಟ್‌ ಕೇಳಿದ್ದಕ್ಕೆ ಟಿಟಿಇ ಮೂಗಿಗೆ ಗುದ್ದಿದ ಪ್ರಯಾಣಿಕ

ಯಾದಗಿರಿ | ಸಂಚಾರ ಕಿರಿಕಿರಿ; ತಪ್ಪಿದ ಉದ್ಯಾನ್‌ ಎಕ್ಸ್‌ಪ್ರೆಸ್ ರೈಲು!

ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿ ಹೆಚ್ಚಿದ ವಾಹನ ಭರಾಟೆ, ಅಡ್ಡಾಡಿದ್ದಿ ವಾಹನ ಚಾಲನೆ
Last Updated 8 ಮೇ 2024, 15:20 IST
ಯಾದಗಿರಿ | ಸಂಚಾರ ಕಿರಿಕಿರಿ; ತಪ್ಪಿದ  ಉದ್ಯಾನ್‌ ಎಕ್ಸ್‌ಪ್ರೆಸ್ ರೈಲು!

ಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ– ಹೆಚ್ಚುವರಿ ರೈಲು

ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Last Updated 6 ಮೇ 2024, 13:52 IST
ಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ– ಹೆಚ್ಚುವರಿ ರೈಲು

ಸ್ಥಳೀಯ ಉತ್ಪನ್ನಗಳ ಮಳಿಗೆ 80ಕ್ಕೆ ಏರಿಕೆ: ನೈರುತ್ಯ ರೈಲ್ವೆ

ಸ್ಥಳೀಯ ಉತ್ಪನ್ನ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ರೈಲ್ವೆ ಯೋಜನೆ
Last Updated 4 ಮೇ 2024, 23:37 IST
ಸ್ಥಳೀಯ ಉತ್ಪನ್ನಗಳ ಮಳಿಗೆ 80ಕ್ಕೆ ಏರಿಕೆ: ನೈರುತ್ಯ ರೈಲ್ವೆ

ನಿದ್ರೆಗೆ ಜಾರಿದ ಸ್ಟೇಷನ್‌ ಮಾಸ್ಟರ್‌: ಗ್ರೀನ್ ಸಿಗ್ನಲ್‌ಗೆ ಅರ್ಧ ಗಂಟೆ ಕಾದ ರೈಲು

‘ಗ್ರೀನ್‌ ಸಿಗ್ನಲ್‌’ ನೀಡಬೇಕಿದ್ದ ಸ್ಟೇಷನ್‌ ಮಾಸ್ಟರ್‌ ಕರ್ತವ್ಯದ ಅವಧಿಯಲ್ಲಿ ನಿದ್ರಿಸಿದ್ದ ಕಾರಣ, ಪಟ್ನಾ– ಕೋಟಾ ಎಕ್ಸ್‌ಪ್ರೆಸ್‌ ರೈಲು ಮೇ 3ರಂದು ಉತ್ತರ ಪ್ರದೇಶದ ಇಟಾವಾ ಬಳಿಯ ಉದಿ ಮೋರ್‌ ರೋಡ್‌ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆ ಕಾಯಬೇಕಾಯಿತು.
Last Updated 4 ಮೇ 2024, 16:14 IST
ನಿದ್ರೆಗೆ ಜಾರಿದ ಸ್ಟೇಷನ್‌ ಮಾಸ್ಟರ್‌: ಗ್ರೀನ್ ಸಿಗ್ನಲ್‌ಗೆ ಅರ್ಧ ಗಂಟೆ ಕಾದ ರೈಲು

ಪೋಸ್ಟ್ ಗೀಳು | ವಿಡಿಯೊ ಚಿತ್ರೀಕರಿಸುತ್ತಿದ್ದ ಯುವತಿ ರೈಲಿಗೆ ಸಿಲುಕಿ ಸಾವು!

ರೈಲು ಹಳಿಯ ಮೇಲೆ ವಿಡಿಯೊ ಚಿತ್ರೀಕರಿಸುತ್ತಿದ್ದ 20 ವರ್ಷದ ಯುವತಿಯೊಬ್ಬರು ರೈಲಿಗೆ ಸಿಲುಕಿ, ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
Last Updated 2 ಮೇ 2024, 11:06 IST
ಪೋಸ್ಟ್ ಗೀಳು | ವಿಡಿಯೊ ಚಿತ್ರೀಕರಿಸುತ್ತಿದ್ದ ಯುವತಿ ರೈಲಿಗೆ ಸಿಲುಕಿ ಸಾವು!
ADVERTISEMENT

ಕುಡಿಯುವ ನೀರು: ರೈಲ್ವೆಯಿಂದ ತ್ವರಿತ ಕ್ರಮ

ಪ್ರಯಾಣಿಕರಿಗೆ ನೀರು ಪೂರೈಸಲು ಸ್ವಸಹಾಯ ಸಂಘದ ನೆರವಿಗೆ ಸೂಚನೆ
Last Updated 15 ಏಪ್ರಿಲ್ 2024, 15:01 IST
ಕುಡಿಯುವ ನೀರು: ರೈಲ್ವೆಯಿಂದ ತ್ವರಿತ ಕ್ರಮ

LS polls 2024 | ಮತ ‘ಕವಚ’ ಆಗಲಿದೆಯೇ ರೈಲ್ವೆ ‘ಅಮೃತ’ ಸ್ಪರ್ಶ?

: ಭಾರತೀಯರ ದಿನನಿತ್ಯದ ಬದುಕಿನ ಜೀವನಾಡಿ ‘ರೈಲ್ವೆ’. ರಾಷ್ಟ್ರದಲ್ಲಿ ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ 2.5 ಕೋಟಿಯಷ್ಟು ಇದೆ.
Last Updated 3 ಏಪ್ರಿಲ್ 2024, 23:48 IST
LS polls 2024 | ಮತ ‘ಕವಚ’ ಆಗಲಿದೆಯೇ ರೈಲ್ವೆ ‘ಅಮೃತ’ ಸ್ಪರ್ಶ?

ಬೈಯಪ್ಪನಹಳ್ಳಿ ಯಾರ್ಡ್‌ನಲ್ಲಿ ಕಾಮಗಾರಿ: ರೈಲು ರದ್ದು

ಬೈಯಪ್ಪನಹಳ್ಳಿ ಯಾರ್ಡ್‌ನಲ್ಲಿ ಕಾಮಗಾರಿ ಕೈಗೊಳ್ಳಲಿರುವುದರಿಂದ ಏ.1ರಿಂದ 5ರ ವರೆಗೆ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
Last Updated 23 ಮಾರ್ಚ್ 2024, 0:09 IST
ಬೈಯಪ್ಪನಹಳ್ಳಿ ಯಾರ್ಡ್‌ನಲ್ಲಿ ಕಾಮಗಾರಿ: ರೈಲು ರದ್ದು
ADVERTISEMENT
ADVERTISEMENT
ADVERTISEMENT