ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ನಗರದಲ್ಲಿ ತೆರವಾಗಲಿದೆ ರೈಲ್ವೆ ಕ್ರಾಸಿಂಗ್‌

ರೈಲು ಬರುವ ಹೊತ್ತಿನಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ಪ್ರಮೇಯ ತಪ್ಪಲಿದೆ * ಬಿಎಸ್‌ಆರ್‌ಪಿಯಿಂದಲೂ ಎಲ್‌ಸಿ ತೆರವು ಕಾಮಗಾರಿ
Published : 5 ನವೆಂಬರ್ 2024, 1:08 IST
Last Updated : 5 ನವೆಂಬರ್ 2024, 1:08 IST
ಫಾಲೋ ಮಾಡಿ
Comments
ರೈಲ್ವೆಯ ಒಂದು ಹಳಿಯನ್ನು ಎತ್ತರಿಸಿ ದ್ವಿಪಥ ಹಳಿಯನ್ನಾಗಿ ಮಾಡುವ ಮತ್ತು ಪಕ್ಕದಲ್ಲಿಯೇ ಉಪನಗರ ರೈಲು ಯೋಜನೆಯ ದ್ವಿಪಥ ಹಳಿ ನಿರ್ಮಿಸುವ ಯೋಜನೆಯ ನಕ್ಷೆ
ರೈಲ್ವೆಯ ಒಂದು ಹಳಿಯನ್ನು ಎತ್ತರಿಸಿ ದ್ವಿಪಥ ಹಳಿಯನ್ನಾಗಿ ಮಾಡುವ ಮತ್ತು ಪಕ್ಕದಲ್ಲಿಯೇ ಉಪನಗರ ರೈಲು ಯೋಜನೆಯ ದ್ವಿಪಥ ಹಳಿ ನಿರ್ಮಿಸುವ ಯೋಜನೆಯ ನಕ್ಷೆ
ಕನಕನಗರದಲ್ಲಿ ಬಿಎಸ್‌ಆರ್‌ಪಿ ಕಾರಿಡಾರ್‌–2 ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಂಡಾಗ ರೈಲ್ವೆ ಕ್ರಾಸಿಂಗ್‌ ತೆರವಾಗಲಿದೆ
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಕನಕನಗರದಲ್ಲಿ ಬಿಎಸ್‌ಆರ್‌ಪಿ ಕಾರಿಡಾರ್‌–2 ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಂಡಾಗ ರೈಲ್ವೆ ಕ್ರಾಸಿಂಗ್‌ ತೆರವಾಗಲಿದೆ ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ವಾಹನದಟ್ಟಣೆ ಕಡಿಮೆ ಮಾಡಲು ರೈಲ್ವೆ ಬದ್ಧ
ರೈಲು ಬರುವ 4–5 ನಿಮಿಷ ಮೊದಲೇ ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಗೇಟ್‌ ಹಾಕಲಾಗುತ್ತದೆ. ರೈಲು ಹೋದಮೇಲೆ ಗೇಟ್‌ ತೆರೆಯುತ್ತಿದ್ದಂತೆ ರಸ್ತೆಯ ಎರಡೂ ಕಡೆಗಳಿಂದ ವಾಹನಗಳು ಒಮ್ಮೆಲೇ ನುಗ್ಗಿ ದಟ್ಟಣೆ ಉಂಟಾಗುತ್ತದೆ. ಇದರಿಂದಾಗಿ ರೈಲ್ವೆ ಕ್ರಾಸಿಂಗ್‌ ದಾಟಲು ಮತ್ತಷ್ಟು ಸಮಯ ಬೇಕಾಗುತ್ತದೆ. ಇಂಥ ಸಮಸ್ಯೆ ತಪ್ಪಿಸಲು ಭಾರತೀಯ ರೈಲ್ವೆಯು ಎಲ್‌ಸಿ ತೆಗೆದುಹಾಕಲು ಯೋಜನೆ ರೂಪಿಸಿದೆ. ಆ ಜಾಗದಲ್ಲಿ ಆರ್‌ಒಬಿ ಅಥವಾ ಆರ್‌ಯುಬಿಗಳನ್ನು ನಿರ್ಮಿಸಲಿದೆ. ಹಲವೆಡೆ ಈ ಕಾಮಗಾರಿಗಳು ಚಾಲನೆಯಲ್ಲಿವೆ. ತ್ರಿನೇತ್ರ ಕೆ.ಆರ್‌. ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ
ಅಂಕಿ ಅಂಶ
185 ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿರುವ ರೈಲ್ವೆ ಕ್ರಾಸಿಂಗ್‌ಗಳು 52 ತೆರವಾಗಲಿರುವ ಒಟ್ಟು ರೈಲ್ವೆ ಕ್ರಾಸಿಂಗ್‌ಗಳು 26 ಬೆಂಗಳೂರು ಉಪನಗರ ಯೋಜನೆಯ ಕಾರಿಡಾರ್‌ ಸಾಗುವ ಮಾರ್ಗದಲ್ಲಿ ತೆರವುಗೊಳ್ಳಲಿರುವ ರೈಲ್ವೆ ಕ್ರಾಸಿಂಗ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT