ಭಾರತ ದೇಶವು ಕೃಷಿ ಆಧಾರಿತ ದೇಶ ಹಾಗೂ ಬೇಸಾಯ ಮನುಷ್ಯನ ಜೀವನಾಧಾರ ಎಂಬುದನ್ನು ಸದಾ ನೆನಪಿನಲ್ಲಿಡೋಣ. ಈ ನಿಟ್ಟಿನಲ್ಲಿ ಸರ್ಕಾರಗಳೂ ರೈತರ ಬೆನ್ನೆಲುಬಾಗಿ ನಿಂತು ಅರಿವು ಮೂಡಿಸಿದಾಗ ರೈತ ದಿನಾಚರಣೆ ಸಾರ್ಥಕವಾಗಲಿದೆ.
ಸಮಸ್ತ ಅನ್ನದಾತರಿಗೆ 'ರೈತ ದಿನಾಚರಣೆ'ಯಂದು ನನ್ನ ಕೃತಜ್ಞತಾ ಪೂರ್ವಕ ನಮನಗಳು.#nationalfarmersday 2/2
ಹಗಲು,ರಾತ್ರಿ,ಬಿಸಿಲು,ಮಳೆ,ಚಳಿ,ಗಾಳಿ ನಿದ್ದೆ ನೀರಡಿಕೆಯನ್ನು ಲೆಕ್ಕಿಸದೆ ತಾನು ತನ್ನ ಕುಟುಂಬ,ಮಣ್ಣಲ್ಲಿ ಮಣ್ಣಾಗಿ ದುಡಿದು ದೇಶದ ಜನರಿಗೆ ಅನ್ನ ನೀಡುವ ರೈತನ ಕಾರ್ಯ ಶ್ಲಾಘನೀಯ.ದೇಶದ ಬೆನ್ನೆಲುಬಾಗಿರುವ ಅನ್ನದಾತ ಬಂಧುಗಳಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು."ನೇಗಿಲ ಯೋಗಿಗೆ ನಮೋ ನಮಃ ಅನ್ನದಾತೋ ಸುಖೀ ಭವಾ"#NationalFarmersDaypic.twitter.com/IvPRmMQ9nf