ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Farmer

ADVERTISEMENT

ಹಾವೇರಿ ಬಸ್ ನಿಲ್ದಾಣದಲ್ಲಿ NWKRTC ಬಸ್ ಚಕ್ರ ಹರಿದು ಕಾಲು ತಂಡಾಗಿದ್ದ ರೈತ ಸಾವು

‘ಅಪಘಾತಕ್ಕೆ ಕಾರಣ ಎನ್ನಲಾದ ಬಸ್ ಚಾಲಕ ಮಲ್ಲಿಕಸಾಬ್ ಅವರನ್ನು ಬಂಧಿಸಲಾಗಿದೆ. ಬಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
Last Updated 19 ನವೆಂಬರ್ 2024, 15:55 IST
ಹಾವೇರಿ ಬಸ್ ನಿಲ್ದಾಣದಲ್ಲಿ NWKRTC ಬಸ್ ಚಕ್ರ ಹರಿದು ಕಾಲು ತಂಡಾಗಿದ್ದ ರೈತ ಸಾವು

ಹಾವೇರಿ: ರೈತನ ಎರಡೂ ಕಾಲುಗಳ ಮೇಲೆ ಹರಿದ ಬಸ್ ಚಕ್ರ

ಹಾವೇರಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಪಘಾತ
Last Updated 19 ನವೆಂಬರ್ 2024, 14:51 IST
ಹಾವೇರಿ: ರೈತನ ಎರಡೂ ಕಾಲುಗಳ ಮೇಲೆ ಹರಿದ ಬಸ್ ಚಕ್ರ

ಕುಕನೂರು: ಪಪ್ಪಾಯಿ ಬೆಳೆದು ಯಶಸ್ವಿ ಕಂಡ ರೈತ

ಕುಕನೂರು ತಾಲ್ಲೂಕಿನ ಕುದುರಿಮೋತಿ ರೈತ ಸುರೇಶ್ ಚೌಡ್ಕಿ ‘ನಂಬರ್ ಫಿಫ್ಟೀನ್’ ತಳಿಯ ಪಪ್ಪಾಯಿ ಬೆಳೆದು ಲಾಭ ಕಂಡುಕೊಂಡಿದ್ದಾರೆ.
Last Updated 18 ನವೆಂಬರ್ 2024, 4:11 IST
ಕುಕನೂರು: ಪಪ್ಪಾಯಿ ಬೆಳೆದು ಯಶಸ್ವಿ ಕಂಡ ರೈತ

ಬಡ್ಡಿ ಸಹಿತ ಹಣ ಮರಳಿಸಲು ಆದೇಶ

ರೈತರಿಗೆ ಕಳಪೆ ಗುಣಮಟ್ಟದ ಟಾರ್ಪಲಿನ್‌ ಪೂರೈಕೆ
Last Updated 15 ನವೆಂಬರ್ 2024, 16:21 IST
fallback

‘ವಕ್ಫ್‌ ಹಟಾವೋ, ಕಿಸಾನ್‌ ಬಚಾವೋ’ ಆಂದೋಲನ: BJP, ಶ್ರೀರಾಮ ಸೇನೆ ಬೆಂಬಲ

ರೈತರ ಪಹಣಿಗಳಲ್ಲಿ ವಕ್ಫ್‌ ಮಂಡಳಿ ಆಸ್ತಿ ಎಂದು ನಮೂದಾಗಿರುವುದನ್ನು ತೆಗೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.
Last Updated 11 ನವೆಂಬರ್ 2024, 10:28 IST
‘ವಕ್ಫ್‌ ಹಟಾವೋ, ಕಿಸಾನ್‌ ಬಚಾವೋ’ ಆಂದೋಲನ: BJP, ಶ್ರೀರಾಮ ಸೇನೆ ಬೆಂಬಲ

ವಕ್ಫ್‌ ನೋಟಿಸ್‌ ವಾಪಸ್: ಸರ್ಕಾರದ ಆದೇಶ

‘ರೈತರು ಹಾಗೂ ಇತರೆ ಆಸ್ತಿಗಳನ್ನು ವಕ್ಫ್‌ ಮಂಡಳಿಯ ಹೆಸರಿಗೆ ಖಾತೆ ಮಾಡಬಾರದು. ಮುಟೇಷನ್‌ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು’ ಎಂದು ಕಂದಾಯ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
Last Updated 10 ನವೆಂಬರ್ 2024, 2:17 IST
ವಕ್ಫ್‌ ನೋಟಿಸ್‌ ವಾಪಸ್: ಸರ್ಕಾರದ ಆದೇಶ

ಹಾವೇರಿ | ವಕ್ಫ್‌ ಆಸ್ತಿ ವಿಷಯಕ್ಕೆ ಮಗ ಆತ್ಮಹತ್ಯೆ: ತಂದೆ ಚನ್ನಪ್ಪ ಆರೋಪ

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹರನಗಿರಿ ಗ್ರಾಮದ ರೈತ ರುದ್ರಪ್ಪ ಬಾಳಿಕಾಯಿ (24) ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ‘ನಮ್ಮ ಜಮೀನು, ವಕ್ಫ್‌ ಆಸ್ತಿ ಆಯಿತು ಎಂಬ ಕಾರಣಕ್ಕೆ ಮಗ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡ’ ಎಂದು ರುದ್ರಪ್ಪ ತಂದೆ ಚನ್ನಪ್ಪ ಬಾಳಿಕಾಯಿ ಆರೋಪಿಸಿದ್ದಾರೆ.
Last Updated 9 ನವೆಂಬರ್ 2024, 23:45 IST
ಹಾವೇರಿ | ವಕ್ಫ್‌ ಆಸ್ತಿ ವಿಷಯಕ್ಕೆ ಮಗ ಆತ್ಮಹತ್ಯೆ: ತಂದೆ ಚನ್ನಪ್ಪ ಆರೋಪ
ADVERTISEMENT

ಚಿಂತಾಮಣಿ | 2 ಎಕರೆಯಿಂದ 50 ಎಕರೆಗೆ... ರಾಧಾಕೃಷ್ಣಗೆ ಅತ್ಯುತ್ತಮ ರೈತ ಪ್ರಶಸ್ತಿ

ಚಿಂತಾಮಣಿ: ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ರಾಧಾಕಷ್ಣ ಎಚ್.ಡಿ.ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೆಂಬರ್ 14 ರಿಂದ 17 ರವರೆಗೆ ಬೆಂಗಳೂರಿನ ಗಾಂಧಿ ಕೃಷಿ...
Last Updated 9 ನವೆಂಬರ್ 2024, 6:11 IST
ಚಿಂತಾಮಣಿ | 2 ಎಕರೆಯಿಂದ 50 ಎಕರೆಗೆ... ರಾಧಾಕೃಷ್ಣಗೆ ಅತ್ಯುತ್ತಮ ರೈತ ಪ್ರಶಸ್ತಿ

ಸಂಕಷ್ಟದಲ್ಲಿ ಶೇಂಗಾ ಬೆಳೆಗಾರರು: ನಿರಂತರ ಮಳೆ; ಸಾವಿರಾರು ಹೆಕ್ಟೇರ್‌ ಬೆಳೆ ನಾಶ

ಮುಂಗಾರಿನಲ್ಲಿ ಜಿಲ್ಲೆಯ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಸುಮಾರು ಒಂದು ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಗೀಡಾಗಿದ್ದು, ರೈತರು ಆತಂಕಗೊಂಡಿದ್ದಾರೆ.
Last Updated 1 ನವೆಂಬರ್ 2024, 22:41 IST
ಸಂಕಷ್ಟದಲ್ಲಿ ಶೇಂಗಾ ಬೆಳೆಗಾರರು: ನಿರಂತರ ಮಳೆ; ಸಾವಿರಾರು ಹೆಕ್ಟೇರ್‌ ಬೆಳೆ ನಾಶ

ಹಾನಗಲ್‌ಗೆ ಕಾಲಿಟ್ಟ ಕೋಕೋ ಬೆಳೆ

ಕಾಡುಜಾತಿಯ ಗಿಡಗಳಿಂದ ಉತ್ತಮ ಆದಾಯ: 30 ಎಕರೆ ಅಧಿಕ ಜಮೀನಿನಲ್ಲಿ ನಾಟಿ
Last Updated 1 ನವೆಂಬರ್ 2024, 7:32 IST
ಹಾನಗಲ್‌ಗೆ ಕಾಲಿಟ್ಟ ಕೋಕೋ ಬೆಳೆ
ADVERTISEMENT
ADVERTISEMENT
ADVERTISEMENT