‘ಬಲಪಂಥೀಯರ ಒತ್ತಡಕ್ಕೆ ಮಣಿದು ದೂರು’
ದೂರು ನೀಡಿದ ನಂತರ ಪ್ರತಿಕೂಲ ಸಾಕ್ಷ್ಯ ನುಡಿದ ದೂರುದಾರೆಯು, ತಾನು ಬಲಪಂಥೀಯ ಸಂಘಟನೆಗಳ ಒತ್ತಡಕ್ಕೆ ಮಣಿದು ದೂರು ನೀಡಿದ್ದುದಾಗಿ ಹೇಳಿದ್ದಾರೆ.
ರವಿ ಕುಮಾರ್ ದಿವಾಕರ್ ಅವರು ವಾರಾಣಸಿಯಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿದ್ದಾಗ, ಗ್ಯಾನವಾಪಿ ಮಸೀದಿ ಸಂಕೀರ್ಣದ ವಿಡಿಯೊ ಚಿತ್ರೀಕರಣಕ್ಕೆ ಹಾಗೂ ವಜುಖಾನಾ ಪ್ರದೇಶ (ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ತೆರಳುವ ಮೊದಲು ಕೈ, ಕಾಲು ತೊಳೆಯುವ ಸ್ಥಳ) ಮುಚ್ಚಲು ಆದೇಶಿಸಿದ್ದರು.