ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Court

ADVERTISEMENT

ಲಂಚ, ವಂಚನೆ ಪ್ರಕರಣ: ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಅಮೆರಿಕ ನ್ಯಾಯಾಲಯ

ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
Last Updated 21 ನವೆಂಬರ್ 2024, 4:47 IST
ಲಂಚ, ವಂಚನೆ ಪ್ರಕರಣ: ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಅಮೆರಿಕ ನ್ಯಾಯಾಲಯ

ಅದಾನಿಗೆ ಮತ್ತೊಂದು ಸಂಕಷ್ಟ: ಲಂಚ, ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ದೋಷಾರೋಪ

ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಿದ್ದಾರೆ.
Last Updated 21 ನವೆಂಬರ್ 2024, 3:25 IST
ಅದಾನಿಗೆ ಮತ್ತೊಂದು ಸಂಕಷ್ಟ: ಲಂಚ, ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ದೋಷಾರೋಪ

ತುಮಕೂರು | ದಲಿತ ಮಹಿಳೆ ಹತ್ಯೆ: 21 ಮಂದಿ ದೋಷಿ

ಶಿಕ್ಷೆ ಪ್ರಮಾಣ ಇಂದು ಪ್ರಕಟ; ತೀವ್ರ ಕುತೂಹಲ ಕೆರಳಿಸಿದ ಪ್ರಕರಣ
Last Updated 20 ನವೆಂಬರ್ 2024, 14:01 IST
ತುಮಕೂರು | ದಲಿತ ಮಹಿಳೆ ಹತ್ಯೆ: 21 ಮಂದಿ ದೋಷಿ

ಸಾವರ್ಕರ್‌ ಕುರಿತು ಹೇಳಿಕೆ: ಖುದ್ದಾಗಿ ಹಾಜರಾಗಲು ರಾಹುಲ್‌‌ಗೆ ಕೋರ್ಟ್ ಸೂಚನೆ

ವಿ.ಡಿ. ಸಾವರ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಸಾವರ್ಕರ್ ಅವರ ಮೊಮ್ಮಗ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ 2ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪುಣೆ ನ್ಯಾಯಾಲಯ ಆದೇಶಿಸಿದೆ.
Last Updated 19 ನವೆಂಬರ್ 2024, 3:04 IST
ಸಾವರ್ಕರ್‌ ಕುರಿತು ಹೇಳಿಕೆ: ಖುದ್ದಾಗಿ ಹಾಜರಾಗಲು ರಾಹುಲ್‌‌ಗೆ ಕೋರ್ಟ್ ಸೂಚನೆ

ಅಕ್ರಮ ಮದ್ಯಮಾರಾಟ: ಅಪರಾಧಿಗೆ ಎರಡು ವರ್ಷ ಜೈಲು, ₹20 ಸಾವಿರ ದಂಡ

ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ ₹20 ಸಾವಿರ ದಂಡ ಮತ್ತು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ವಿಜಯಪುರ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಮಂಗಳವಾರ ಆದೇಶಿಸಿದೆ.
Last Updated 12 ನವೆಂಬರ್ 2024, 14:55 IST
ಅಕ್ರಮ ಮದ್ಯಮಾರಾಟ: ಅಪರಾಧಿಗೆ ಎರಡು ವರ್ಷ ಜೈಲು, ₹20 ಸಾವಿರ ದಂಡ

ವಿಶ್ಲೇಷಣೆ | ಕೋರ್ಟ್‌ ತೀರ್ಪು: ಎಲ್ಲರಿಗೂ ನಿಲುಕಲಿ

ಕನ್ನಡದಲ್ಲಿ ಕಾನೂನು ಸಾಹಿತ್ಯ ರಚಿಸುವವರಿಗೆ ಬೇಕಿದೆ ಪ್ರೋತ್ಸಾಹ
Last Updated 9 ನವೆಂಬರ್ 2024, 0:25 IST
ವಿಶ್ಲೇಷಣೆ | ಕೋರ್ಟ್‌ ತೀರ್ಪು: ಎಲ್ಲರಿಗೂ ನಿಲುಕಲಿ

ರೇಣುಕಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಮಂಜೂರು

ಇಂದೇ ಅವರು ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Last Updated 30 ಅಕ್ಟೋಬರ್ 2024, 5:31 IST
ರೇಣುಕಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಮಂಜೂರು
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ದರ್ಶನ್‌ ಜಾಮೀನು ಅರ್ಜಿ: ಆದೇಶ ನಾಳೆ ಪ್ರಕಟ

‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ನೆರವಿನ ಆಧಾರದ ಮಧ್ಯಂತರ ಜಾಮೀನು ಅರ್ಜಿ ಮೇಲಿನ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದ್ದು ನಾಳೆ (ಅ.30) ಪ್ರಕಟಿಸಲಿದೆ.
Last Updated 29 ಅಕ್ಟೋಬರ್ 2024, 10:46 IST
ರೇಣುಕಸ್ವಾಮಿ ಕೊಲೆ ಪ್ರಕರಣ | ದರ್ಶನ್‌ ಜಾಮೀನು ಅರ್ಜಿ: ಆದೇಶ ನಾಳೆ ಪ್ರಕಟ

ನ್ಯಾಯಾಲಯದ ಅಮೂಲ್ಯ ಸಮಯವನ್ನು ಉಳಿಸಲು ನ್ಯಾ.ನಾಗಪ್ರಸನ್ನ ಮತ್ತೊಂದು ಹೆಜ್ಜೆ

ಪ್ರಕರಣಗಳ ತ್ವರಿತ ವಿಲೇವಾರಿಗೆ ಹೆಸರುವಾಸಿಯಾಗಿರುವ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತೆರೆದ ನ್ಯಾಯಾಲಯದ ಅಮೂಲ್ಯ ಸಮಯವನ್ನು ಉಳಿಸುವ ನಿಟ್ಟಿನಲ್ಲಿ ಇದೀಗ ಮತ್ತೊಂದು ಹೆಜ್ಜೆ ಇರಿಸಿದ್ದಾರೆ.
Last Updated 25 ಅಕ್ಟೋಬರ್ 2024, 0:11 IST
ನ್ಯಾಯಾಲಯದ ಅಮೂಲ್ಯ ಸಮಯವನ್ನು ಉಳಿಸಲು ನ್ಯಾ.ನಾಗಪ್ರಸನ್ನ ಮತ್ತೊಂದು ಹೆಜ್ಜೆ

ಬೀದರ್‌: ಕೋರ್ಟ್‌ ಸ್ಥಾಪನೆ ಮನವಿ ಪರಿಗಣನೆಗೆ ಹೈಕೋರ್ಟ್‌ ನಿರ್ದೇಶನ

ಬೀದರ್ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಕಮಲಾನಗರ, ಹುಲ್ಸೂರು ಮತ್ತು ಚಿಟಗುಪ್ಪ ತಾಲ್ಲೂಕುಗಳಲ್ಲಿ ಸಿವಿಲ್ ಕೋರ್ಟ್‌ ಸ್ಥಾಪಿಸಬೇಕು ಎಂಬ ಅರ್ಜಿದಾರರ ಮನವಿಯನ್ನು 10 ವಾರಗಳಲ್ಲಿ ಕಾನೂನು ಪ್ರಕಾರ ಪರಿಗಣಿಸಿ’ ಎಂದು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.
Last Updated 22 ಅಕ್ಟೋಬರ್ 2024, 15:46 IST
ಬೀದರ್‌: ಕೋರ್ಟ್‌ ಸ್ಥಾಪನೆ ಮನವಿ ಪರಿಗಣನೆಗೆ  ಹೈಕೋರ್ಟ್‌ ನಿರ್ದೇಶನ
ADVERTISEMENT
ADVERTISEMENT
ADVERTISEMENT