ಶಾಸಕರ ಇರಿಸಲು ರೆಸಾರ್ಟ್, ಹೋಟೆಲ್ ಕಾಯ್ದಿರಿಸಿದ ಪ್ರಮುಖ ಪಕ್ಷಗಳು ಗೆಲ್ಲುವ ಸಾಧ್ಯತೆ ಇರುವವವರ ಸೆಳೆಯಲು ಪಕ್ಷಗಳ ಯತ್ನ ಬಿವಿಎ, ಪ್ರಹಾರ್ ಜನಶಕ್ತಿ ಪಕ್ಷದ ಸಂಪರ್ಕದಲ್ಲಿ ಮೈತ್ರಿಕೂಟಗಳು
ನಾವು ಆಡಳಿತದಲ್ಲಿ ಇರಲು ಬಯಸುತ್ತೇವೆ. ನಮ್ಮ ಆಯ್ಕೆ ಅಧಿಕಾರ. ಸರ್ಕಾರವನ್ನು ರಚಿಸುವ ಮೈತ್ರಿಕೂಟವನ್ನು ಬೆಂಬಲಿಸಲಿದ್ದೇವೆ
ಪ್ರಕಾಶ್ ಅಂಬೇಡ್ಕರ್ ಮುಖ್ಯಸ್ಥ ಬಹುಜನ ವಂಚಿತ ಅಘಾಡಿ
ನಾವು (ಮೈತ್ರಿಕೂಟ) 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಸರ್ಕಾರ ರಚನೆಗೆ ಯಾವುದೇ ಸಮಸ್ಯೆ ಇಲ್ಲ
ಸಂಜಯ್ ರಾವುತ್ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ
- ಪಕ್ಷದ ಚುನಾಯಿತ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ಯುವ ಅಗತ್ಯವಿಲ್ಲ. ರಾಜ್ಯದಲ್ಲಿ ಮಹಾವಿಕಾಸ ಅಘಾಡಿ (ಎಂವಿಎ) ಸರ್ಕಾರ ರಚಿಸಲಿದೆ