ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖವಾಣಿ ‘ಆರ್ಗನೈಸರ್’ ವಿರೋಧ ವ್ಯಕ್ತಪಡಿಸಿದೆ.

‘ಸುಪ್ರೀಂ ಕೋರ್ಟ್ನಿಂದ ವಿಚಾರಣೆಗೆ ಒಳಪಟ್ಟಿರುವ ಈ ವಿಚಾರದ ಬಗೆಗಿನ ಮತ್ತು ವೈವಾಹಿಕ ವಿಷಯಗಳ ಕುರಿತ ಯಾವುದೇ ಚರ್ಚೆಗೆ ಭಾರತೀಯ ದೃಷ್ಟಿಕೋನವು ಕೇಂದ್ರವಾಗಿರಬೇಕು’ ಎಂದು ಅದು ಪ್ರತಿಪಾದಿಸಿದೆ.

‘ಸಲಿಂಗ ಸಂಬಂಧಗಳನ್ನು ಮದುವೆಯ ಜೊತೆಗೆ ಸಮೀಕರಿಸುವುದು ಸರಿಯಲ್ಲ. ಭಾರತೀಯ ಸಂಪ್ರದಾಯದಲ್ಲಿ ಮತ್ತು ಕಾನೂನುಗಳಲ್ಲಿ ಮದುವೆಯು ಒಪ್ಪಂದ ಅಥವಾ ಕಾನೂನಾತ್ಮಕ ನೋಂದಣಿಯನ್ನು ಮೀರಿದೆ’ ಎಂದೂ ಪತ್ರಿಕೆಯ ಈಚಿನ ಸಂಚಿಕೆಯಲ್ಲಿ ಸಂಪಾದಕ ಪ್ರಫುಲ್ಲ ಕೇತ್ಕರ್ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.