ನವದೆಹಲಿ: ಹಿಂದಿ ಚಲನಚಿತ್ರ ‘ಆರ್ಟಿಕಲ್ 15’ ಬಿಡುಗಡೆಗೆ ನೀಡಲಾಗಿರುವ ಪ್ರಮಾಣಪತ್ರವನ್ನು ರದ್ದುಪಡಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ದೂರು ಸಲ್ಲಿಸಲಾಗಿದೆ.

ಲಾಭಮಾಡಿಕೊಳ್ಳುವ ಉದ್ದೇಶದಿಂದ ಈ ಚಿತ್ರದಲ್ಲಿ ‘ಜಾತಿ ನಿಂದನೆ’ ಮತ್ತು ಸಮಾಜದಲ್ಲಿ ಜಾತಿ ನಡುವಣ ದ್ವೇಷ ಸೃಷ್ಟಿಸಿದೆ ಎಂದು ಆರೋಪಿಸಲಾಗಿದೆ. ಆಯುಷ್ಮಾನ್ ಖುರಾನ ನಟನೆಯ ಈ ಚಿತ್ರ ಇದೇ 28 ರಂದು ಬಿಡುಗಡೆಯಾಗಿದೆ.

‘ಭಾರತೀಯ ಬ್ರಹ್ಮನ್ ಸಮಾಜ’ ಸಂಘಟನೆಯ ನೇಮಿನಾಥ್ ಚತುರ್ವೇದಿ ಅವರು ದೂರು ಸಲ್ಲಿಸಿದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.