ಶ್ರೀನಗರ: ಭೂಗತ ಪಾತಕಿ ರವಿ ಪೂಜಾರಿ ತಮಗೆ ಬೆದರಿಕೆ ಒಡ್ಡುತ್ತಿರುವುದಾಗಿ ಆರೋಪಿಸಿ ಜೆಎನ್ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್ ಇಲ್ಲಿ ದೂರು ದಾಖಲಿಸಿದ್ದಾರೆ.

ಹೆಚ್ಚು ಮಾತನಾಡದೆ ಮೌನ ವಹಿಸುವಂತೆ ತಮಗೆ ಅಲ್ಲದೆ ಖಾಲಿದ್ ಮತ್ತು ದಲಿತ ನಾಯಕ ಜಿಗ್ನೇಶ್ ಮೆವಾನಿ ಅವರಿಗೆ ರವಿ ಪೂಜಾರಿ ಬೆದರಿಕೆ ಒಡ್ಡಿದ್ದ ಎಂದು ಶೆಹ್ಲಾ ಅವರು ಟ್ಟಿಟರ್ನಲ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ರವಿ ಪೂಜಾರಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

'ಬಾಯಿ ಮುಚ್ಚಿಕೊಂಡು ಇರು, ಇಲ್ಲವಾದಲ್ಲಿ ನಿನ್ನ ಬಾಯಿಯನ್ನು ಶಾಶ್ವತವಾಗಿ ಮುಚ್ಚಿಸಬೇಕಾಗುತ್ತದೆ,ಇದನ್ನು ಖಾಲಿದ್ ಮತ್ತುಜಿಗ್ನೇಶ್ ಮೆವಾನಿ ಅವರಿಗೂ ಹೇಳು ಎಂದು ರವಿ ಪೂಜಾರಿ ಸಂದೇಶ ಕಳುಹಿಸಿರುವುದಾಗಿಶೆಹ್ಲಾ ರಶೀದ್ ತಿಳಿಸಿದ್ದಾರೆ.

ರವಿ ಪೂಜಾರಿ ಕಳುಹಿಸಿದ ಸಂದೇಶವನ್ನು ಶೆಹ್ಲಾ ರಶೀದ್ ಸ್ಕ್ರೀನ್ ಶಾಟ್ ಮಾಡಿ ಟ್ವಿಟರ್ನಲ್ಲಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.