ನವದೆಹಲಿ: ನಾಲ್ಕನೇ ಹುಲಿಗಣತಿಯ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಡುಗಡೆ ಮಾಡಲಿದ್ದಾರೆ. 2006ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ. 2006, 2010 ಮತ್ತು 2014ರಲ್ಲಿ ಗಣತಿ ನಡೆಸಲಾಗಿತ್ತು. 2018ರ ಗಣತಿಯ ವರದಿ ಸೋಮವಾರ ಬಿಡುಗಡೆಯಾಗಲಿದೆ. ಹುಲಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳು ಪರಿಣಾಮ ಬೀರಿವೆಯೇ ಎಂಬುದನ್ನು ಈ ವರದಿಯು ವಿವರಿಸಲಿದೆ.

ಈ ಬಾರಿ ಗಣತಿಗೆ 14,000 ಕ್ಯಾಮರಾ ಟ್ರ್ಯಾಪ್ಗಳನ್ನು ಬಳಸಲಾಗಿತ್ತು. 2014ರಲ್ಲಿ ಇಂತಹ ಕ್ಯಾಮೆರಾಗಳ ಸಂಖ್ಯೆ 9,735 ಇತ್ತು. 2014ರ ಗಣತಿಯಲ್ಲಿ ದೇಶದಲ್ಲಿ 2,226 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. 2014ರ ಗಣತಿಯಲ್ಲಿ ಕರ್ನಾಟಕದಲ್ಲಿ 406 ಹುಲಿಗಳಿವೆ ಎಂದು ಲೆಕ್ಕಹಾಕಲಾಗಿತ್ತು. ಇದು ದೇಶದಲ್ಲೇ ಹೆಚ್ಚು. ಕರ್ನಾಟಕದ ನಂತರ ಹೆಚ್ಚು ಹುಲಿಗಳಿರುವ ರಾಜ್ಯಗಳಾಗಿ ಉತ್ತರಾಖಂಡ (340) ಮತ್ತು ಮಧ್ಯಪ್ರದೇಶ (308) ಹೊರಹೊಮ್ಮಿದ್ದವು. ಈ ಬಾರಿಯ ಗಣತಿಯಲ್ಲಿ ಈ ಸ್ಥಾನಗಳು ಬದಲಾಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ.

ಇನ್ನಷ್ಟು...

ಹುಲಿ... ಜಾಗೃತಿ ಇರಲಿ
ಪ್ರಪಂಚದ 13 ದೇಶಗಳ ಕಾಡುಗಳಲ್ಲಿ ಮಾತ್ರ ಹುಲಿಗಳು ಕಂಡು ಬರುತ್ತವೆ. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು ಏಷ್ಯಾ ಖಂಡದಲ್ಲೇ..
https://bit.ly/2Om1Aib

ಹುಲಿ ಸಂರಕ್ಷಣೆಗೆ ‘ಕಾಡು’
‘ಕಾಡು’, ಹುಲಿ ಸಂರಕ್ಷಣೆ ಉದ್ದೇಶಕ್ಕಾಗಿಯೇ ತಯಾರಿಸಿದ ಭಾರತದ ಮೊದಲ ವೈನ್.
https://bit.ly/2YqfnnN

ಎಲ್ಲೋ ಹುಲಿರಾಯ ನಿನ್ನ ಅರಮನೆ?!
ಬೇಟೆಯನ್ನೇ ಕಸುಬಾಗಿಸಿಕೊಂಡಿದ್ದ ಆತನಿಗೆ ನಿಧಾನಗತಿಯಲ್ಲಿ ಹುಲಿ ಸಂತತಿ ಅವಸಾನದತ್ತ ಸಾಗುತ್ತಿರುವುದು ಆತಂಕ ತಂದಿತು.
https://bit.ly/2SKwWxG

ಬಂಡೀಪುರ: ಕಳ್ಳಬೇಟೆಗೆ ಬಿದ್ದಿದೆ ಕಡಿವಾಣ
ಉರುಳಿನಲ್ಲಿ ಸಿಕ್ಕಿ ಹಾಕಿಕೊಂಡ ಹುಲಿಯನ್ನು ಕತ್ತಿನ ಭಾಗದಲ್ಲಿ ಚುಚ್ಚಿ ಕೊಂದು ಬಳಿಕ ಚರ್ಮವನ್ನು ತೆಗೆದುಕೊಂಡು ಹೋಗುತ್ತಿದ್ದರು. ಕಾಳ ಸಂತೆಯಲ್ಲಿ ಹುಲಿಯ ಉಗುರು, ಹಲ್ಲು, ಮೂಳೆಗಳಿಗೆ ಬೇಡಿಕೆ ಇದೆ.
https://bit.ly/2K9lzLD

ಹುಲಿಯ ಜಾಡಿನಲ್ಲಿ...
ಜಿನುಗುತ್ತಿದ್ದ ಮಳೆಯ ಹನಿಗಳ ಸದ್ದಿನ ನಡುವೆ, ನಾನು ಹುಲಿಯ ಸುಳಿವಿಗಾಗಿ ಕಾತರಿಸುತ್ತಿದ್ದೆ. ಬಹಳ ಸಮಯವೇ ಕಳೆಯಿತು. ಹುಲಿ ಮತ್ತೆ ಗರ್ಜಿಸಬಹುದೆಂದು ಎದುರು ನೋಡುತ್ತಿದ್ದಾಗ...
https://bit.ly/2Kc9WU2

ನರಭಕ್ಷಕನ ಸುತ್ತ; ಮುಗಿಯದ ವೃತ್ತ
ಅದು ದೈಹಿಕವಾಗಿ ಸಂಪೂರ್ಣ ಕುಗ್ಗಿತ್ತು. ತನ್ನ ಬಂಧನವನ್ನು ಪ್ರತಿಭಟಿಸಲು ಅದಕ್ಕೆ ಹೆಚ್ಚಿನ ತ್ರಾಣವಿರಲಿಲ್ಲ. ಒಂದೆರಡು ದಿನಗಳಲ್ಲಿ ಅದು ಬಂಧನದಲ್ಲಿಯೇ ಸಾವನ್ನಪ್ಪಿತು.
https://bit.ly/2K1tVpP

ಹುಲಿಯ ಹೆಜ್ಜೆ ಹಿಡಿದು...
ಹುಲಿಯನ್ನು ಬರಿ ಕಣ್ಣಿನಲ್ಲಿ ನೋಡಿ ಆನಂದಿಸುವುದು ಒಂದು ಅನುಭವವಾದರೆ, ಕ್ಯಾಮೆರಾದ 300 ಎಂಎಂ ಲೆನ್ಸ್ ಮೂಲಕ ಹತ್ತಿರದಿಂದ ನೋಡುತ್ತಾ ಕ್ಲಿಕ್ಕಿಸುವ ಆನಂದವೇ ಬೇರೆ!
https://bit.ly/2Kc9CVn

ಹುಲಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ
2018ರ ಜನವರಿಯಲ್ಲಿ ರಾಷ್ಟ್ರದ ಎಲ್ಲೆಡೆ ನಡೆದಂತೆ ವನ್ಯಧಾಮದ ಆರು ವಲಯಗಳಲ್ಲಿ 9 ದಿನ ಹುಲಿಗಣತಿ ನಡೆದಿತ್ತು.
https://bit.ly/32WT6Bc

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.