ಉತ್ತರ ಪ್ರದೇಶ: ಕರ್ತವ್ಯದಲ್ಲಿ ನಿರತ ಸಮವಸ್ತ್ರದಲ್ಲಿ ರಿವಾಲ್ವರ್ ಪ್ರದರ್ಶಿಸಿ ಇನ್ಸ್ಟಾಗ್ರಾಂ ವಿಡಿಯೊ ಮಾಡಿರುವಮಹಿಳಾ ಕಾನ್ಸ್ಟೇಬಲ್ ವಿವಾದಕ್ಕೊಳಗಾಗಿದ್ದಾರೆ.

ಮಹಿಳಾ ಕಾನ್ಸ್ಟೇಬಲ್ ಪ್ರಿಯಾಂಕಾ ಮಿಶ್ರಾ ಎಂಬವರು ಇನ್ಸ್ಟಾಗ್ರಾಂ ವಿಡಿಯೊದಲ್ಲಿ 'ರಂಗ್ಭಾಜಿ' ಡೈಲಾಗ್ಗೆ ಲಿಪ್ ಸಿಂಕ್ ಮಾಡಿ ರಿವಾಲ್ವರ್ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿಯ ಬೆದರಿಕೆಗೆ ಹೆದರಲ್ಲ: ಎನ್ಸಿಪಿ

'ಹರಿಯಾಣ ಹಾಗೂ ಪಂಜಾಬ್ ಕೆಟ್ಟ ಹೆಸರು ಹೊಂದಿದ್ದು ಉತ್ತರ ಪ್ರದೇಶಕ್ಕೆ ಬನ್ನಿ ರಂಗ್ಭಾಜಿ ಏನೆಂದು ತೋರಿಸುತ್ತೇವೆ' ಎಂಬ ಡೈಲಾಗ್ಗೆ ರಿವಾಲ್ವರ್ ಪ್ರದರ್ಶಿಸುತ್ತಾ ಲಿಪ್ ಸಿಂಕ್ ಮಾಡುತ್ತಾರೆ. ಈ ಕುರಿತು ಉತ್ತರ ಪ್ರದೇಶ ಪೊಲೀಸರು ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ವಿಡಿಯೊವನ್ನು ಅಳಿಸಿ ಹಾಕಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೀಡಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.