ಲಂಡನ್: ಪ್ರತಿಷ್ಠಿತ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬುಧವಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿ ದೇಶದ ಐವರಿಗೆ ಆಜೀವ ಸದಸ್ಯತ್ವ ನೀಡಿದೆ.

ಇಲ್ಲಿಯ ಲಾರ್ಡ್ಸ್ ಕ್ರಿಕೆಟ್ ಅಂಗಣದಲ್ಲಿರುವ ಕ್ಲಬ್, ಭಾರತದ ಯುವರಾಜ್ ಸಿಂಗ್, ಸುರೇಶ್ ರೈನಾ ಹಾಗೂ ಮಹಿಳಾ ತಂಡದ ಮಿಥಾಲಿ ರಾಜ್ ಹಾಗೂ ಜೂಲನ್ ಗೋಸ್ವಾಮಿ ಅವರಿಗೆ ಈ ಗೌರವವನ್ನು ನೀಡಿದೆ.

ಟೆಸ್ಟ್ ಆಡುವ ಎಂಟು ದೇಶಗಳ 19 ಹೊಸ ಗೌರವ ಸದಸ್ಯರನ್ನು ಎಂಸಿಸಿ ಹೆಸರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.