ಬೆಂಗಳೂರು: 'ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಟಿಕೆಟ್ ತಪ್ಪಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಭವಿಷ್ಯದಲ್ಲಿ ಅವರಿಗೆ ಹೈಕಮಾಂಡ್ದೊಡ್ಡಅವಕಾಶಕಲ್ಪಿಸಿಕೊಡುವಭರವಸೆನನಗಿದೆ' ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, 'ಈ ಬಾರಿಯ ಚುನಾವಣೆಯಲ್ಲಿ ಪಕ್ಷ ವಿಜಯೇಂದ್ರ ಅವರಿಗೆ ನಾನಾ ಕಾರಣಗಳಿಗಾಗಿ ಟಿಕೆಟ್ ನೀಡದೇ ಇರಬಹುದು. ಆದರೆ, ಸೂಕ್ತ ಸಂದರ್ಭದಲ್ಲಿ ಅವಕಾಶ ದೊರಕಿಸಿಕೊಡಲಿದೆ. ಸಾಮರ್ಥ್ಯಮತ್ತುಪಕ್ಷದಲ್ಲಿನಿಷ್ಠೆಇರುವವರನ್ನುಪಕ್ಷಯಾವತ್ತೂಕೈಬಿಡಲ್ಲ' ಎಂದರು.

'2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕುಅನ್ನುವುದೇನಮ್ಮಗುರಿ.ಆನಿಟ್ಟಿನಲ್ಲಿಏನೆಲ್ಲಪ್ರಯತ್ನಗಳನ್ನುಮಾಡಬೇಕೋಅದನ್ನುಈಗಿನಿಂದಲೇಮಾಡುತ್ತೇವೆ.ಮುಂದಿನಚುನಾವಣೆಯಲ್ಲಿಬಿಜೆಪಿಮತ್ತೆಅಧಿಕಾರಹಿಡಿಯುವವಿಶ್ವಾಸಇದೆ. ಪ್ರಧಾನಿನರೇಂದ್ರಮೋದಿಅವರನೇತೃತ್ವದಲ್ಲಿನಾವು ಸ್ಪಷ್ಟಬಹುಮತಪಡೆದುಮತ್ತೆಅಧಿಕಾರಕ್ಕೆಬರುತ್ತೇವೆ' ಎಂದುವಿಶ್ವಾಸವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಲು ಕಾರಣ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಅವರು, 'ಅದೆಲ್ಲ ಮಾಧ್ಯಮಗಳು ಸೃಷ್ಟಿಸಿದ ಊಹಾಪೋಹ. ಇದಕ್ಕೂ ಅವರಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ' ಎಂದರು.

ಮುಂದಿನವಿಧಾಸಭೆಯಲ್ಲಿವಿಜಯೇಂದ್ರಗೆಟಿಕೆಟ್ಸಿಗುತ್ತಾಎಂಬಪ್ರಶ್ನೆಗೆ, 'ಈಗಲೇ ಅದರಬಗ್ಗೆಯಾಕೆಚರ್ಚೆ. ಸಮಯ ಬಂದಾಗ ಅದರ ಬಗ್ಗೆ ನೋಡೋಣ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.